Advertisement

Category: ಉತ್ತರ ಕನ್ನಡ

Appeal/ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ಸಿಎಂಗೆ ಮನವಿ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಮಟಾದ ಜನಪರ ವೇದಿಕೆ ಮತ್ತು ಭಾರತ ಕೃಷಿಕ ಸದನ ಜಂಟಿಯಾಗಿ ಮುಖ್ಯಮಂತ್ರಿ ಅವರನ್ನು ಮನವಿ ಪತ್ರದ ಮೂಲಕ ಆಗ್ರಹಿಸಿದೆ (Appeal).

Read More

Election/ ಭಟ್ಕಳ ಪುರಸಭೆಯ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಚುನಾವಣಾ ಅಧಿಕಾರಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಇಂದು ಮಂಗಳವಾರ ನಡೆದ ಭಟ್ಕಳ ಪುರಸಭೆ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ (Election) ನೂತನ ಉಪಾಧ್ಯಕ್ಷರಾಗಿ ಮೂಹಿದ್ದೀನ್ ಅಲ್ತಾಫ್ ಖರೂರಿ ಅವಿರೋಧವಾಗಿ ಆಯ್ಕೆಯಾದರು.

Read More

Arecanut rate/ ಆಗಸ್ಟ್‌ ೨೦ರಂದು ವಿವಿಧೆಡೆ ಅಡಿಕೆ ಧಾರಣೆ

Arecanut rate/ ಆಗಸ್ಟ್‌ ೨೦ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಅಡಿಕೆ ಧಾರಣೆ

Read More

University Rank/ ಎಐಎಂಸಿಎ ವಿದ್ಯಾರ್ಥಿನಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ

ಭಟ್ಕಳದ ಎಐಎಂಸಿಎ ಕಾಲೇಜಿನ ವಿದ್ಯಾರ್ಥಿನಿ ನಜಾದಾ ಇಕ್ಕೇರಿ ಧಾರವಾಡ ವಿಶ್ವವಿದ್ಯಾಲಯ ನಡೆಸಿದ ಬಿಸಿಎ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ (University Rank) ಗಳಿಸಿದ್ದಾರೆ.

Read More

Video News

Loading...
error: Content is protected !!