Murudeshwar/ ಮುರುಡೇಶ್ವರನಿಗೆ ಲಕ್ಷ ಭಸ್ಮಾರ್ಚನೆ
ಭಟ್ಕಳ(Bhatkal): ವಿಶ್ವ ಪ್ರಸಿದ್ಧ ಮುರುಡೇಶ್ವರನ (Murudeshwar) ಸನ್ನಿಧಿಯಲ್ಲಿ ಶಿವನಿಗೆ ಲೋಕ ಕಲ್ಯಾಣರ್ಥವಾಗಿ ಪ್ರಧಾನ ಅರ್ಚರಾದ ಜಯರಾಮ ಅಡಿಗಳ ನೇತೃತ್ವದಲ್ಲಿ ಅರ್ಚಕರ ತಂಡಗಳಿಂದ ಲಕ್ಷ ಭಸ್ಮಾರ್ಚನೆ ನೆರವೇರಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ(Bhatkal): ವಿಶ್ವ ಪ್ರಸಿದ್ಧ ಮುರುಡೇಶ್ವರನ (Murudeshwar) ಸನ್ನಿಧಿಯಲ್ಲಿ ಶಿವನಿಗೆ ಲೋಕ ಕಲ್ಯಾಣರ್ಥವಾಗಿ ಪ್ರಧಾನ ಅರ್ಚರಾದ ಜಯರಾಮ ಅಡಿಗಳ ನೇತೃತ್ವದಲ್ಲಿ ಅರ್ಚಕರ ತಂಡಗಳಿಂದ ಲಕ್ಷ ಭಸ್ಮಾರ್ಚನೆ ನೆರವೇರಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಜಾಲಿ ಪಟ್ಟಣ ಪಂಚಾಯತನ (Town Panchayat)ನೂತನ ಅಧ್ಯಕ್ಷರಾಗಿ ತಂಜೀಮ್ (Tanzeem) ಬೆಂಬಲಿತ ಅಫ್ಶ್ಯಾ ಕಾಜಿಯಾ ಹಾಗೂ ಉಪಾಧ್ಯಕ್ಷರಾಗಿ ಇಮ್ರಾನ್ ಲಂಕಾ ಬುಧುವಾರದಂದು ಅವಿರೋಧವಾಗಿ ಆಯ್ಕೆಯಾದರು.
Read Moreಉತ್ತರ ಕನ್ನಡ, ಕುಮಟಾ | 0 |
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಮಟಾದ ಜನಪರ ವೇದಿಕೆ ಮತ್ತು ಭಾರತ ಕೃಷಿಕ ಸದನ ಜಂಟಿಯಾಗಿ ಮುಖ್ಯಮಂತ್ರಿ ಅವರನ್ನು ಮನವಿ ಪತ್ರದ ಮೂಲಕ ಆಗ್ರಹಿಸಿದೆ (Appeal).
Read Moreಉತ್ತರ ಕನ್ನಡ, ಸ್ಥಳೀಯ | 0 |
ಶ್ರೀ ಗುರು ರಾಘವೇಂದ್ರ (Guru Raghavendra) ಸಾರ್ವಭೌಮರ ೩೫೩ನೇ ಆರಾಧನಾ ಮಹೋತ್ಸವವು (Aradhana Mahotsav) ಭಟ್ಕಳದ ರಾಘವೇಂದ್ರ ಮಠದಲ್ಲಿ ಇಂದು ಆರಂಭಗೊಂಡಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಚುನಾವಣಾ ಅಧಿಕಾರಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಇಂದು ಮಂಗಳವಾರ ನಡೆದ ಭಟ್ಕಳ ಪುರಸಭೆ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ (Election) ನೂತನ ಉಪಾಧ್ಯಕ್ಷರಾಗಿ ಮೂಹಿದ್ದೀನ್ ಅಲ್ತಾಫ್ ಖರೂರಿ ಅವಿರೋಧವಾಗಿ ಆಯ್ಕೆಯಾದರು.
Read More
