Advertisement

Category: ಉತ್ತರ ಕನ್ನಡ

ದರೋಡೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

ಕಾರನ್ನು ಅಡ್ಡಗಟ್ಟಿ, ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ್ದ ಇಬ್ನರನ್ನು ಕೃತ್ಯಕ್ಕೆ ಬಳಸಿದ್ದ ಕಾರು ಸಮೇತ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

Read More

ಭಟ್ಕಳ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ

ಭಟ್ಕಳ ತಾಲೂಕಿನಾದ್ಯಂತ ಮೇ ೨೯ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯ ತನಕ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಮೇ ೨೮ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಮೇ ೨೮ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅಡಿಕೆ ಧಾರಣೆ

Read More

ಕನ್ನಡದ ಕಾಶ್ಮೀರ – ಉಮೇಶ ಮುಂಡಳ್ಳಿಯವರ ಅಲ್ಬಮ್ ಗೀತೆ ಬಿಡುಗಡೆ

ಭಟ್ಕಳದ ಭಾವಕವಿ, ಗಾಯಕ ಉಮೇಶ ಮುಂಡಳ್ಳಿ ಅವರ ಕನ್ನಡದ ಕಾಶ್ಮೀರ ಆಲ್ಬಮ್ ಗೀತೆ ಅವರ ಮಗಳು ನಿನಾದಳ ಹುಟ್ಟುಹಬ್ಬದಂದು ಮಗಳಿಂದಲೇ ಬಿಡುಗಡೆಗೊಂಡಿದೆ.

Read More

ಉ.ಕ. ಜಿಲ್ಲಾ ನಾಮಧಾರಿ ಪ್ರತಿಷ್ಠಾನ ಉದ್ಘಾಟನೆ

ಭಟ್ಕಳದ ಸಾರದಹೊಳೆ ಹೊಸಕೋಟೆ ಸಭಾಭವನದಲ್ಲಿ ಉ.ಕ. ಜಿಲ್ಲಾ ನಾಮಧಾರಿ ಪ್ರತಿಷ್ಠಾನ ಹಾಗೂ ನಾಮಧಾರಿ ಸಂಚಿಕೆ ಉದ್ಘಾಟನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

Read More

Video News

Loading...
error: Content is protected !!