Aadhaar card/ ಆಧಾರ ಕಾರ್ಡಗಾಗಿ ಸಾರ್ವಜನಿಕರ ಪರದಾಟ
ಭಟ್ಕಳ ತಾಲೂಕಿನಲ್ಲಿ ಆಧಾರ್ ಕಾರ್ಡ್ (Aadhaar card) ಪಡೆಯಲು ಹಾಗೂ ಆಧಾರ್ನಲ್ಲಿನ ತಿದ್ದುಪಡಿ ಮಾಡಿಸಲು ಸಾರ್ವಜನಿಕರು ತೀವ್ರ ಅಸೌಕರ್ಯ ಅನುಭವಿಸುವಂತಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನಲ್ಲಿ ಆಧಾರ್ ಕಾರ್ಡ್ (Aadhaar card) ಪಡೆಯಲು ಹಾಗೂ ಆಧಾರ್ನಲ್ಲಿನ ತಿದ್ದುಪಡಿ ಮಾಡಿಸಲು ಸಾರ್ವಜನಿಕರು ತೀವ್ರ ಅಸೌಕರ್ಯ ಅನುಭವಿಸುವಂತಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ (Bhatkal) ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ, ಭಟ್ಕಳ ತಾಲೂಕಿನ ಕವಿತಾ ನಾಯ್ಕ ಹಾಗೂ ಆರಕ್ಷಕರಾಗಿರುವ ದೇವು ನಾಯ್ಕರವರ ಪುತ್ರಿ ಸಾಕ್ಷಿ ನಾಯ್ಕ ಯುನಿವರ್ಸಿಟಿ ಬ್ಲೂ (University blue) ಆಗಿ ಆಯ್ಕೆಯಾಗಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಸರ್ಕಾರಿ ಇಲಾಖೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರನೊಬ್ಬರ ಮೊಬೈಲ್ ಫೋನ್ ಹ್ಯಾಕ್ ಮಾಡಿ (mobile hacked)ರುವ ವಂಚನೆ ಪ್ರಕರಣ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ (Pratibha Karanji) ಸ್ಪರ್ಧೆಗಳಲ್ಲಿ ಭಟ್ಕಳದ ಚಿತ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯನ್ನು (Sodigadde jatra) ಜನವರಿ 23ರಿಂದ ಹತ್ತು ದಿನಗಳ ವಿಜೃಂಭಣೆಯಿಂದ ನಡೆಸಲಾಗುವದು ಎಂದು ದೇವಿದಾಸ ಮೊಗೇರ ಹೇಳಿದರು.
Read More
