Category: ಹೊನ್ನಾವರ

Biker died/ ಮುರುಡೇಶ್ವರದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಭಟ್ಕಳ ತಾಲೂಕಿನ ಎಡಭದ್ರು ಕ್ರಾಸಿನ ಬಳಿ ಬೈಕಿಗೆ ಟಿಪ್ಪರ್ ಗುದ್ದಿದ ಕಾರಣ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದಾರೆ (Biker died).

Read More

bus overturn/ ಬಸ್ ಪಲ್ಟಿಯಲ್ಲಿ ಭಟ್ಕಳದ ಐವರು ಸಹಿತ ೨೦ಕ್ಕೂ ಹೆಚ್ಚು ಜನರಿಗೆ ಗಾಯ: ಗಾಯಾಳುಗಳ ವಿವರ ಇಲ್ಲಿದೆ…

ಹೊನ್ನಾವರ ತಾಲೂಕಿನಲ್ಲಿ ಖಾಸಗಿ ಬಸ್ ಪಲ್ಟಿಯಾದ (bus overturn) ಘಟನೆಯಲ್ಲಿ ಭಟ್ಕಳ (Bhatkal) ತಾಲೂಕಿನ ಐವರು ಸಹಿತ ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Read More

School bag distribution/ ಸ್ಕೂಲ್ ಬ್ಯಾಗ್ ವಿತರಣೆ 

ಹೊನ್ನಾವರ ತಾಲೂಕಿನ ಸಾಲ್ಕೋಡು ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ವಿಜಯ ಚಾರಿಟೇಬಲ್ ಟ್ರಸ್ಟ್ ಸ್ಕೂಲ್ ಬ್ಯಾಗ್ ಮತ್ತಿತರ ವಸ್ತುಗಳನ್ನು ವಿತರಿಸಿತು(School bag distribution).

Read More

honoured/ ಜನಮೆಚ್ಚಿದ ಶಿಕ್ಷಕಗೆ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

ಹೊನ್ನಾವರ ಅರೆಅಂಗಡಿಯಲ್ಲಿ ನಡೆದ ೧೨ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ನಿವೃತ್ತ ಶಿಕ್ಷಕ ಮಾರುತಿ ಗಣಪಯ್ಯ ನಾಯ್ಕ ಅವರಿಗೆ ಗೌರವಿಸಲಾಗಿದೆ (honoured). 

Read More

Case registered/ ಭಟ್ಕಳದ ಕಾರು ಚಾಲಕ ಸಹಿತ ಹಲವರ ವಿರುದ್ಧ ಹೊನ್ನಾವರದಲ್ಲಿ ಪ್ರಕರಣ ದಾಖಲು

ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಶಾಂತತಾ ಭಂಗ ಮಾಡಿರುವ ಬಗ್ಗೆ ಹೊನ್ನಾವರ (Honnavar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case registered).

Read More

Video News

Loading...
error: Content is protected !!