Advertisement

Category: ಕರ್ನಾಟಕ

Time / ಕಾಲನ ಕಣ್ಣಿನಿಂದ ಜೀವನ ಅರಿಯಬಹುದು: ರಾಘವೇಶ್ವರ ಶ್ರೀ

ಕಾಲ(time)ವನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಜೀವನವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Read More

Arecanut Retention/ ಆಗಸ್ಟ್‌ ೬ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Retention/ ಆಗಸ್ಟ್‌ ೬ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Night landing/ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಕೆಲಸ ಪುನಾರಂಭಕ್ಕೆ ಒಪ್ಪಿಗೆ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಜನವರಿ ೨೦೨೪ ರಲ್ಲಿ ಸ್ಥಗಿತಗೊಂಡ ರಾತ್ರಿ ಲ್ಯಾಂಡಿಂಗ್ (night landing) ಕೆಲಸದ ಪುನರಾರಂಭವನ್ನು DGCA ಅನುಮೋದಿಸಿದೆ.

Read More

Bus caught fire/ ಬೆಂಗಳೂರಿಗೆ ಹೊರಟಿದ್ದ ಬಸ್ಸಿಗೆ ಬೆಂಕಿ

ಬೆಂಗಳೂರಿಗೆ ಭಟ್ಕಳದಿಂದ ಹೊರಟ ಪ್ರಯಾಣಿಕರಿದ್ದ ಬಸ್ ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದ (Bus caught fire)ಘಟನೆ‌ ಸಾಗರದಲ್ಲಿ ಬೆಳಿಗ್ಗೆ ನಡೆದಿದೆ.

Read More

Javelin throw/ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ತೃತೀಯ

ರಾಜ್ಯ ಮಟ್ಟದ ಜಾವಲಿನ್ ಎಸೆತ (javelin throw) ಸ್ಪರ್ಧೆಯಲ್ಲಿ ತಾಲೂಕಿನ ಶಿರಾಲಿಯ ಕವೀಶ್ ಕೃಷ್ಣ ನಾಯ್ಕ ತೃತೀಯ ಸ್ಥಾನ ಪಡೆದು ಉತ್ತರ ಕನ್ನಡ ಜಿಲ್ಲೆಗೆ ಹಾಗೂ ತಾಲೂಕಿಗೆ ಗೌರವ ತಂದಿದ್ದಾನೆ.

Read More

Video News

Loading...
error: Content is protected !!