Advertisement

Category: ಕರ್ನಾಟಕ

ಕೆರೆಬೇಟೆ ಸಿದ್ಧತೆಯಲ್ಲಿರುವಾಗಲೇ ಮೀನುಗಳ ಮಾರಣಹೋಮ

ಸೊರಬ : ಕೆರೆಬೇಟೆ ಸಿದ್ಧತೆಯಲ್ಲಿ ಇರುವಾಗಲೇ ಕೆರೆಯಲ್ಲಿ ನೂರಾರು ಮೀನುಗಳು ಸಾವನ್ನಪ್ಪಿದ ಘಟನೆ  ತಾಲ್ಲೂಕಿನ ಗೆಂಡ್ಲ ಗ್ರಾಮದಲ್ಲಿ ನಡೆದಿದೆ. 

Read More

ಕಿತ್ತೂರು ಚನ್ನಮ್ಮಗೆ ಸಾಮ್ರಾಜ್ಯಶಾಹಿ ಮನೋಭಾವ ಇರಲಿಲ್ಲ: ಡಾ. ಗಜಾನನ ನಾಯ್ಕ

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ಸಂಘದ ಅಡಿ ೨೦೨೩-೨೪ನೇ ಸಾಲಿನ ವಿಶೇಷ ಸರಣಿ ಉಪನ್ಯಾಸಗಳ ಮಾಲಿಕೆಯಲ್ಲಿ ಇಲ್ಲಿನ ಮಹಾಂತೇಶ ಭವನದಲ್ಲಿ ಕಿತ್ತೂರು ರಾಣಿ ಚನ್ನಮ್ಮ : ಮಹಿಳಾ ವ್ಯಕ್ತಿತ್ವದ ಚಾರಿತ್ರಿಕ ಅನಾವರಣ ಎಂಬ ವಿಷಯದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

Read More

ಪ್ರತಿಭಾನ್ವಿತ ಅನಂತನ ಚಿಕಿತ್ಸೆಗೆ ನೆರವಾಗಿ

ವಿದ್ಯಾರ್ಥಿ ಅನಂತ ಹೆಬ್ಬಾರ(15) ಒಲೆಗೆ ಬೆಂಕಿ ಹಿಡಿಸುತ್ತಿದ್ದ ಸಂದರ್ಭದಲ್ಲಿ ಗಂಭೀರವಾಗಿ ಸುಟ್ಟು ಮಣಿಪಾಲ ಆಸ್ಪತ್ರೆಯ ಐಸಿವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Read More

ಮಗು ಅಳುತ್ತದೆ ಎಂದು ಗೋಡೆಗೆ ಎಸೆದ ಪಾಪಿ ತಂದೆ

ಮಗು ಮಲಗುವಾಗ ಅಳುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ಮಗುವನ್ನು ಗೋಡೆಗೆ ಎಸೆದು ಬಿಸಾಕಿದ ಘಟನೆ ಧಾರವಾಡ ತಾಲೂಕು ಯಾದವಾಡ ಗ್ರಾಮದಲ್ಲಿ ಘಟನೆ ನಡೆದಿದೆ.

Read More

Video News

Loading...
error: Content is protected !!