Kantara film/ ಕಾಂತಾರ ಕಲಾವಿದರಿದ್ದ ಮಿನಿ ಬಸ್ ಪಲ್ಟಿ
ಕಾಂತಾರ-೧ ಚಲನಚಿತ್ರದ (Kantara Film) ಶೂಟಿಂಗಿಗೆ ತೆರಳುತ್ತಿದ್ದ ನೃತ್ಯ ಕಲಾವಿದರಿದ್ದ ಮಿನಿ ಬಸ್ ಭಾನುವಾರ ರಾತ್ರಿ ಪಲ್ಟಿಯಾಗಿದೆ.
Read Moreಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹುಲಿ “ಶೌರ್ಯ” ರವಿವಾರ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುವ (Tiger death) ಬಗ್ಗೆ ವರದಿಯಾಗಿದೆ.
Read Moreಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ಅಂತಾರಾಜ್ಯ ದರೋಡೆಕೋರರ ಮೇಲೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ (Robbers shot).
Read Moreಉತ್ತರ ಕನ್ನಡ, ಕರ್ನಾಟಕ, ಬೆಂಗಳೂರು, ಸ್ಥಳೀಯ | 0 |
ಡಾಲಿ ಧನಂಜಯ (Dolly Dhananjay) ನೇತ್ರಾಣಿ ದ್ವೀಪದಲ್ಲಿ (Netrani island) ಸ್ಕೂಬ್ ಡೈವಿಂಗ್ (scuba diving) ಮಾಡುವ ಮೂಲಕ ಸಮುದ್ರದಾಳದ ಸೌಂದರ್ಯ ಸವಿದಿದ್ದಾರೆ
Read More
