Advertisement

Category: ಕರ್ನಾಟಕ

Beach tragic/ ಶಿಕ್ಷಕರ ವಿರುದ್ಧ ಪ್ರಕರಣ; ಮುರ್ಡೇಶ್ವರ ಬೀಚ್‌ ಬಂದ್‌

ಮುರ್ಡೇಶ್ವರದಲ್ಲಿ (Murdeshwar) ಅರಬ್ಬಿ ಸಮುದ್ರದಲ್ಲಿ (Arabian Sea) ಕೊಚ್ಚಿ ಹೋಗಿ ಮೃತಪಟ್ಟಿರುವ (Beach tragic) ನಾಲ್ವರು ವಿದ್ಯಾರ್ಥಿನಿಯರ ಕುಟುಂಬಕ್ಕೆ ಸರ್ಕಾರ ೫ ಲಕ್ಷ ರೂ. ಘೋಷಣೆ ಮಾಡಿದೆ.

Read More

Beach Tragic/ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಮುರುಡೇಶ್ವರದಲ್ಲಿ (Murdeshwar) ಸಮುದ್ರ ಪಾಲಾದ (Beach Tragic) ಮೂವರು ವಿದ್ಯಾರ್ಥಿನಿಯರ ಶವ ಇಂದು ಡಿ.೧೧ರಂದು ಕರಾವಳಿ ಕಾವಲುಪಡೆ ತಂಡ (CSP) ಪತ್ತೆಮಾಡಿದೆ.

Read More

Rain/ ಉತ್ತರ ಕನ್ನಡ ಸಹಿತ ಹಲವೆಡೆ ಯೆಲ್ಲೋ ಅಲರ್ಟ್‌

ಮತ್ತೊಂದು ಚಂಡಮಾರುತವು ಡಿಸೆಂಬರ್ ೧೩ರಿಂದ ನಾಲ್ಕು ದಿನಗಳ ಕಾಲ ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ (Rain) ತರುವ ನಿರೀಕ್ಷೆಯಿದೆ.

Read More

Murdeshwar/ ನೀರಲ್ಲಿ ಮುಳುಗಿ ಓರ್ವ ವಿದ್ಯಾರ್ಥಿನಿ ಸಾವು, ಮೂವರು ನಾಪತ್ತೆ

ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ (Murdeshwar) ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಲ್ಲಿ ಕೊಚ್ಚಿಹೋಗಿದ್ದಾರೆ.

Read More

Video News

Loading...
error: Content is protected !!