Advertisement

Category: ದಕ್ಷಿಣ ಕನ್ನಡ

train service cancelled/ ಮುಂದುವರಿದ ರೈಲು ಸಂಚಾರ ರದ್ದು

ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ ರೈಲ್ವೆ ಹಳಿ ದುರಸ್ತಿಕಾರ್ಯ ಮುಂದುವರಿದಿರುವುದರಿಂದ ಇನ್ನೆರಡು ದಿನಗಳ ಕಾಲ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ (train service cancelled).

Read More

Train cancelled/ ಭೂಕುಸಿತದಿಂದ ರೈಲು ಸಂಚಾರ ರದ್ದು

ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತದಿಂದ ಕಾರವಾರ ಮತ್ತು ಯಶಪಂತಪುರ ನಡುವೆ ರೈಲು ಸಂಚಾರ ರದ್ದು ಮಾಡಲಾಗಿದೆ (train cancelled).

Read More

Yakshagana/ ಜನಮನ ಸೂರೆಗೊಂಡ ಯಕ್ಷಗಾನ‌ ಪ್ರದರ್ಶನ

ಯಕ್ಷಗಾನ (yakshagana) ಕಲೆ ಕೇವಲ ಮನರಂಜನೆಗಾಗಿ ಇರುವ ಕಲೆಯಲ್ಲ ಎಂದು ನಾಮಧಾರಿ ಸಮಾಜದ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

Read More

Marriage/ ಬ್ರೆಜಿಲ್ ಯುವತಿ ವರಿಸಿದ ಮಂಗಳೂರಿನ ಯುವಕ

ಬ್ರೆಜಿಲ್ ದೇಶದ ತಾಟಿಯಾನೆ ಮತ್ತು ಮಂಗಳೂರಿನ ಆದಿತ್ಯ ಅವರ ವಿವಾಹ (marriage) ಮಂಗಳೂರು ರಮಣ ಪೈ ಸಭಾಂಗಣದಲ್ಲಿ ಜಿ ಎಸ್ ಬಿ ಸಂಪ್ರದಾಯದ ಪ್ರಕಾರ ನೆರವೇರಿದೆ.

Read More

Arecanut Retention/ ಆಗಸ್ಟ್‌ ೯ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Retention/ ಆಗಸ್ಟ್‌ ೯ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Video News

Loading...
error: Content is protected !!