Category: ಹುಬ್ಬಳ್ಳಿ

arrested/ ಭಟ್ಕಳದಲ್ಲಿ ಸರಗಳ್ಳತನ ಮಾಡಿ ಶಿರಸಿಯಲ್ಲಿ ಸಿಕ್ಕಿಬಿದ್ದರು !

ಮುರುಡೇಶ್ವರದ ಬಸ್ತಿಮಕ್ಕಿ ಸಮೀಪ ನಡೆದ ಸರಗಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಶಿರಸಿಯಲ್ಲಿ ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ(arrested).

Read More

Pralhad Joshi/ ಚಡ್ಡಿ ದೋಸ್ತರೊಂದಿಗೆ ಜೋಶಿ ಹರಟೆ, ಊಟ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಮೆಟ್ರಿಕ್ ಕಲೀತಿದ್ದಾಗಿನ ಬಾಲ್ಯದ ಆಪ್ತ ಸ್ನೇಹಿತರಿಗೆಲ್ಲಾ ಖುದ್ದು ಕರೆ ಮಾಡಿ ಸ್ನೇಹಕೂಟಕ್ಕೆ ಆಹ್ವಾನಿಸಿದ್ದರು.

Read More

Gokarna Jathra/ ಶಿವರಾತ್ರಿಗೆ ಗೋಕರ್ಣ ಹೋಗಬೇಕಾ? ಇಲ್ಲಿದೆ ಸಾರಿಗೆ ವ್ಯವಸ್ಥೆ

ಗೋಕರ್ಣ ಜಾತ್ರೆಯ (Gokarna Jathra) ನಿಮಿತ್ತ ವಾಕರಸಾ ಸಂಸ್ಥೆಯ (NWKRTC) ಉತ್ತರ ಕನ್ನಡ (Uttara Kannada) ವಿಭಾಗದಿಂದ  ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

Read More

fake Journalists/ ನಕಲಿ ಪತ್ರಕರ್ತರು ಪೊಲೀಸ್‌ ವಶಕ್ಕೆ

ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಂಡೇಲಿ ಪೊಲೀಸರು ನಕಲಿ ಪತ್ರಕರ್ತರನ್ನು (fake Journalists) ವಶಕ್ಕೆ ಪಡೆದಿದ್ದಾರೆ.

Read More

Video News

Loading...
error: Content is protected !!