Advertisement

Category: ಶಿವಮೊಗ್ಗ

expired medicines/ ಬಡವರಿಗೆ ಅವಧಿ ಮೀರಿದ ಔಷಧಿ !?

ಹೊಸನಗರ ತಾಲೂಕಿನ ನಿಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು (expired medicines) ರೋಗಿಗಳಿಗೆ ವಿತರಿಸಲಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

Read More

Arecanut Retention/ ಆಗಸ್ಟ್‌ ೧೩ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Retention/ ಆಗಸ್ಟ್‌ ೧೩ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Happiness/ ಸಾತ್ವಿಕ ಸುಖ ಶಾಶ್ವತ: ರಾಘವೇಶ್ವರ ಶ್ರೀ

ಸಾತ್ವಿಕ ಸುಖ(happiness) ಮೊದಲು ವಿಷದಂತಿದ್ದು, ಬಳಿಕ ಅಮೃತದಂತಾಗುತ್ತದೆ. ಬದುಕಿನಲ್ಲಿ ಕಷ್ಟಪಟ್ಟು ಪಡೆವ ಸುಖ ಶಾಶ್ವತ. ಇದಕ್ಕೆ ವಿರುದ್ಧವಾದ ರಾಜಸ ಸುಖ ಮೊದಲು ಸವಿ ಅನುಭವ ನೀಡಿದರೂ, ಕೊನೆಗೆ ದುಃಖಾಂತ್ಯವಾಗುತ್ತದೆ ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Read More

Arecanut Retention/ ಆಗಸ್ಟ್‌ ೧೨ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Retention/ ಆಗಸ್ಟ್‌ ೧೨ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

train service cancelled/ ಮುಂದುವರಿದ ರೈಲು ಸಂಚಾರ ರದ್ದು

ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ ರೈಲ್ವೆ ಹಳಿ ದುರಸ್ತಿಕಾರ್ಯ ಮುಂದುವರಿದಿರುವುದರಿಂದ ಇನ್ನೆರಡು ದಿನಗಳ ಕಾಲ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ (train service cancelled).

Read More

Video News

Loading...
error: Content is protected !!