ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ಕುಸಿದು ಬಿದ್ದ ಮಾಜಿ ಎಮ್ಮೆಲ್ಸಿ ನಿಧನ
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಹೃದಯಾಘಾತವಾಗಿತ್ತು.
Read Moreಉತ್ತರ ಕನ್ನಡ, ಕರ್ನಾಟಕ, ಯಲ್ಲಾಪುರ, ರಾಜಕೀಯ, ಲೋಕಸಭೆ ಚುನಾವಣೆ | 0 |
ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಸಲುವಾಗಿಯೇ ವಿದೇಶದಿಂದ ಬಂದು ಮತದಾನ ಮಾಡಿರುವುದು ವಿಶೇಷವಾಗಿತ್ತು.
Read Moreಉತ್ತರ ಕನ್ನಡ, ರಾಜಕೀಯ, ಲೋಕಸಭೆ ಚುನಾವಣೆ, ಹೊನ್ನಾವರ | 0 |
ವಾಣಿಜ್ಯ ಬಂದರು ನಿರ್ಮಾಣ ವಿರೋಧ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಕಾಸರಕೋಡ ಟೊಂಕ ನಿವಾಸಿಗಳು ನಿರ್ಧರಿಸಿದ್ದ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಹಿಂಪಡೆದಿದ್ದಾರೆ.
Read Moreಉತ್ತರ ಕನ್ನಡ, ರಾಜಕೀಯ, ಲೋಕಸಭೆ ಚುನಾವಣೆ, ಸ್ಥಳೀಯ | 0 |
ಭಾರತೀಯ ಜನತಾ ಪಾರ್ಟಿ ಮತ್ತು ಯುವ ಮೋರ್ಚಾ ಸಹಯೋಗದೊಂದಿಗೆ ಭಟ್ಕಳದಲ್ಲಿ ‘ಮೋದಿಗಾಗಿ ಬೃಹತ್ ಬೈಕ್ ಜಾಥಾ’ಗೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಚಾಲನೆ ನೀಡಿದರು.
Read Moreಉತ್ತರ ಕನ್ನಡ, ರಾಜಕೀಯ, ಲೋಕಸಭೆ ಚುನಾವಣೆ, ಸ್ಥಳೀಯ | 0 |
ದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಈ ಬಾರಿಯ ಚುನಾವಣೆ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮನಾಭ ಪೂಜಾರಿ ಹೇಳಿದರು.
Read More
