Murudeshwar/ ಗಂಗಾ ಜಲದಿಂದ ಅಭಿಷೇಕ
ಸಚಿವ ಮಂಕಾಳ ಎಸ್ ವೈದ್ಯರ ಕುಟುಂಬ ತ್ರೀವೇಣಿ ಸಂಗಮದ ಪವಿತ್ರ ಗಂಗಾ ಜಲವನ್ನು (Ganga Jal) ತಂದು ಮುರುಡೇಶ್ವರ (Murudeshwar) ದೇವರಿಗೆ ಅಭಿಷೇಕ ಮಾಡಿಸಿದ್ದಾರೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಸಚಿವ ಮಂಕಾಳ ಎಸ್ ವೈದ್ಯರ ಕುಟುಂಬ ತ್ರೀವೇಣಿ ಸಂಗಮದ ಪವಿತ್ರ ಗಂಗಾ ಜಲವನ್ನು (Ganga Jal) ತಂದು ಮುರುಡೇಶ್ವರ (Murudeshwar) ದೇವರಿಗೆ ಅಭಿಷೇಕ ಮಾಡಿಸಿದ್ದಾರೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಭಟ್ಕಳ (Bhatkal) ತಾಲೂಕಿನ ಜಾಲಿ ಪಟ್ಟಣ ಪಂಚಾಯತ ನೂತನ ಕಟ್ಟಡ ಇಂದು ಉದ್ಘಾಟನೆಯಾಗಿದೆ. ಕ್ರೆಡಿಟ್‌ಗಾಗಿ ಮಾಜಿ ಮತ್ತು ಹಾಲಿ ಶಾಸಕರು ಪೈಪೋಟಿಗಿಳಿದಂತಿದೆ (compete).
Read Moreಉತ್ತರ ಕನ್ನಡ, ಕರ್ನಾಟಕ, ರಾಜಕೀಯ, ಹೊನ್ನಾವರ | 0 |
ಹೊನ್ನಾವರ (Honnavar) ಕಾಸರಕೋಡ ಬಂದರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮೀನುಗಾರರನ್ನು ಪೊಲೀಸರು ಬಂಧಿಸಿರುವುದಕ್ಕೆ ಬಾಲಕಿಯೋರ್ವಳು ಸಖತ್ ಗರಂ ಆಗಿದ್ದಾಳೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ವಿಜಯೋತ್ಸವ (BJP Celebration) ಆಚರಿಸಲಾಯಿತು.
Read Moreಉತ್ತರ ಕನ್ನಡ, ಕರ್ನಾಟಕ, ಕಾರವಾರ, ರಾಜಕೀಯ | 0 |
ಗೋಕಳ್ಳತನದಲ್ಲಿ ತೊಡಗುವವರ ಮೇಲೆ ಗುಂಡಿನ ದಾಳಿ ನಡೆಸಲಾಗುವುದು ಎಂದು ಜಿಲ್ಲಾ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಸೋಮವಾರ ಎಚ್ಚರಿಕೆ ನೀಡಿದ್ದಾರೆ.
Read More