Category: ಸ್ಥಳೀಯ

Rare turtle/ ಬಲೆಗೆ ಸಿಲುಕಿದ ಅಪರೂಪದ ಆಮೆ

ಸ್ಕೂಬಾ ಡೈವಿಂಗ್ ತಂಡದವರು ಮೀನುಗಾರಿಕೆ ಬಲೆಗೆ ಸಿಲುಕಿಕೊಂಡಿದ್ದ ಅಪರೂಪದ ಆಮೆಯನ್ನು (Rare turtle) ರಕ್ಷಣೆ ಮಾಡಿ ಪುನಃ ಸಮುದ್ರಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.

Read More

Forest officers raid/ ಮನೆಯೊಂದರಲ್ಲಿ ಮಾಂಸ, ಜಿಂಕೆ ಕೊಬ್ಬು ಪತ್ತೆ, ಎರಡು ಏರ್ ಗನ್ ವಶಕ್ಕೆ

ಅರಣ್ಯ ಇಲಾಖೆ ಅಧಿಕಾರಿಗಳು ಭಟ್ಕಳದ ಹುರುಳಿಸಾಲದ ಮನೆ ಒಂದರ ಮೇಲೆ ದಾಳಿ ನಡೆಸಿ (Forest officers raid) ೨೧ ಕೆಜಿ ಮಾಂಸ, ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Read More

Car skid/ ಗುಳ್ಮಿ ಕ್ರಾಸ್ ಬಳಿ ಕಾರು ಪಲ್ಟಿಯಾಗಿ ಭಟ್ಕಳದ ಮೂವರಿಗೆ ಗಾಯ

ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ಪಲ್ಟಿ ಹೊಡೆದು (Car skid) ಪುಟ್ಟ ಮಗು ಸಹಿತ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Makkala Santhe/ ಗಂಡು ಮಕ್ಕಳ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ಸಂತೆ 

ಭಟ್ಕಳ  ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ಸಂತೆಯನ್ನು (Makkala Santhe) ವಿಶೇಷವಾಗಿ ಆಯೋಜಿಸಲಾಗಿತ್ತು.

Read More

Video News

Loading...
error: Content is protected !!