Advertisement

Category: ಸ್ಥಳೀಯ

ದೇವಿಮನೆ ಘಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂದಕಕ್ಕೆ: ಭಟ್ಕಳದ ಮಹಿಳೆ ಸಾವು, ೧೯ ಮಂದಿಗೆ ಗಾಯ

ಕುಮಟಾ–ಶಿರಸಿ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಭಟ್ಕಳದ ಮಹಿಳೆ ಮೃತಪಟ್ಟಿದ್ದು, ಚಾಲಕ ಸೇರಿದಂತೆ ೧೯ ಮಂದಿ ಗಾಯಗೊಂಡಿದ್ದಾರೆ.

Read More

ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನ

‘ಸ್ವಚ್ಛತಾ ಹಿ ಸೇವಾ–೨೦೨೬’ ಅಭಿಯಾನದ ಅಂಗವಾಗಿ ಅ. ೨ರಂದು ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಪ್ರತಿಜ್ಞೆ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು.

Read More

ವೆಂಕಟಾಪುರದಲ್ಲಿ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಆಗ್ರಹ: ಹಾಡಿ ಜಾಗ ಸಂರಕ್ಷಣೆಗೆ ಮನವಿ

ಭಟ್ಕಳ ತಾಲೂಕಿನ ವೆಂಕಟಾಪುರದ ಸರ್ವೇ ನಂ. ೨೭೦ರಲ್ಲಿ ನಡೆಯುತ್ತಿದೆ ಎನ್ನಲಾದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ ಹಾಡಿ ಜಾಗ ಹಾಗೂ ನೈಸರ್ಗಿಕ ಪರಿಸರ ಸಂರಕ್ಷಿಸುವಂತೆ ಸಹಾಯಕ ಕಮೀಷನರ್‌ಗೆ ಮನವಿ ಸಲ್ಲಿಸಲಾಗಿದೆ.

Read More

ಸ್ಕೂಟಿಯಲ್ಲಿ ಗಾಂಜಾ ಸಂಗ್ರಹ; ಭಟ್ಕಳ ಗ್ರಾಮೀಣ ಪೊಲೀಸರ ದಾಳಿ

ಭಟ್ಕಳದ ಹೆಬಳೆ ಗ್ರಾಮದಲ್ಲಿ ಮಾರಾಟಕ್ಕೆಂದು ಸ್ಕೂಟಿಯಲ್ಲಿ ಸಂಗ್ರಹಿಸಿಟ್ಟಿದ್ದ ೮೧೬ ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಓರ್ವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Read More

ಮುಟ್ಟಳ್ಳಿಯಲ್ಲಿ ಬಿಜೆಪಿಯಿಂದ ‘ನಮ್ಮ ಮನೆ–ನಮ್ಮ ಹಕ್ಕು’ ಜನಾಂದೋಲನ

ಸರ್ಕಾರಿ ಭೂಮಿಯಲ್ಲಿರುವ ಕಟ್ಟಡಗಳು ಹಾಗೂ ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ಮುಟ್ಟಳ್ಳಿಯಲ್ಲಿ ಬಿಜೆಪಿ ಭಟ್ಕಳ ಮಂಡಲದಿಂದ ಜನಾಂದೋಲನ ನಡೆಯಿತು.

Read More

Video News

Loading...
error: Content is protected !!