Category: ಸ್ಥಳೀಯ

National award/ ವಿದ್ಯಾಂಜಲಿ ಶಾಲೆಗೆ ಸತತ ೨ನೇ ವರ್ಷ ರಾಷ್ಟ್ರ ಪ್ರಶಸ್ತಿ ಪುರಸ್ಕಾರ

ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಸತತ ಎರಡನೇ ವರ್ಷ ನ್ಯಾಶನಲ್‌ ಸ್ಕೂಲ್ ಅವಾರ್ಡ ಸಂಸ್ಥೆಯು ನೀಡುವ ರಾಷ್ಟ್ರ ಪ್ರಶಸ್ತಿಗೆ (National award) ಭಾಜನವಾಗಿದೆ.

Read More

Namadhari/ ನಾಮಧಾರಿಗಳ ಏಳಿಗೆಗಾಗಿ ಹೊಸ ವಿದ್ಯಾಸಂಸ್ಥೆ

ಭಟ್ಕಳದ ಸಾರದಹೊಳೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಮಧಾರಿ (Namadhari) ಸಮಾಜದ ಏಳಿಗೆಗಾಗಿ ಹೊಸ ವಿದ್ಯಾ ಸಂಸ್ಥೆ ಸ್ಥಾಪಿಸುವ ಚರ್ಚೆ ಮುನ್ನೆಲೆಗೆ ಬಂದಿದೆ.

Read More

digital election/ ಡಿಜಿಟಲ್ ತಂತ್ರಜ್ಞಾನ ಬಳಸಿ ಚುನಾವಣೆ

ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು ಡಿಜಿಟಲ್ ತಂತ್ರಜ್ಞಾನ ನೆರವಿನಿಂದ ನಡೆಸಲಾಯಿತು (digital election).

Read More

Commendable efforts/ ಭಟ್ಕಳದಲ್ಲಿ ಯುವಕರ ಶ್ಲಾಘನೀಯ ಶ್ರಮದಾನ

ನದಿಗೆ ಅಡ್ಡಲಾಗಿ ಬಿದ್ದಂತಹ ಬೃಹದಾಕಾರದ ಅಲದ‌ ಮರವೊಂದನ್ನು ಭಾನುವಾರ ಸ್ಥಳೀಯ ಕ್ರೀಯೆಟಿವ್ ಬಾಯ್ಸ್ ತಂಡ ಶ್ರಮ ವಹಿಸಿ ಕಟಾವು ಮಾಡಿ ತೆರವು ಮಾಡಿದ್ದಾರೆ (Commendable efforts).

Read More

Video News

Loading...
error: Content is protected !!