Category: ಸ್ಥಳೀಯ

World fisheries day/ ನಾಳೆಯಿಂದ ಮುರ್ಡೇಶ್ವರದಲ್ಲಿ ಮೀನುಗಾರಿಕೆ ದಿನಾಚರಣೆ

world fisheries day/ ವಿಶ್ವ ಮೀನುಗಾರಿಕಾ ದಿನವನ್ನು ಈ ವರ್ಷ ಭಟ್ಕಳದ ಮುರುಡೇಶ್ವರದಲ್ಲಿ ನವೆಂಬರ ೨೧ ರಿಂದ ೨೩ರ ತನಕ ಮೂರು ದಿನಗಳ ಕಾಲ ನಡೆಯಲಿದೆ. 

Read More

Mankal Vaidya/ ನಾನು ತುಂಬಾ ಕಾಸ್ಟ್ಲಿ, 100 ಕೋಟಿ ಸಾಕಾಗೊಲ್ಲ

ಬಿಜೆಪಿ ಶಾಸಕರಿಗೆ ೫೦-೧೦೦ ಕೋಟಿ, ಮುಖ್ಯಮಂತ್ರಿಗೆ ೨೫೦೦ ಕೋಟಿ ರೂ. ಆಫರ್ ನೀಡುತ್ತಾ ಬಂದಿದೆ ಎಂದು ಸಚಿವ ಮಂಕಾಳ‌ ವೈದ್ಯ (Mankal Vaidya) ಹೇಳಿದರು.

Read More

Veeragrani/ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಸಮಗ್ರ ವೀರಾಗ್ರಣಿ

ಭಟ್ಕಳ ತಾಲೂಕು ಮಟ್ಟದ ಪಪೂ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜು ವೀರಾಗ್ರಣಿ (Veeragrani) ಪಡೆದುಕೊಂಡಿದೆ.

Read More

guarantee scheme/ ಗ್ಯಾರಂಟಿಯಿಂದ ಅಭಿವೃದ್ಧಿ ನಿಂತಿದೆಯೆ?

ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ (guarantee scheme) ಅಭಿವೃದ್ದಿ ಕೆಲಸಗಳು ನಿಂತಿವೆ ಎಂದು ವಿರೋದ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ……

Read More

Video News

Loading...
error: Content is protected !!