Category: ಸ್ಥಳೀಯ

quick operation/ ಭಟ್ಕಳ ಪೊಲೀಸರ ಮತ್ತೊಂದು ಕ್ಷಿಪ್ರ ಕಾರ್ಯಾಚರಣೆ

ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಭಟ್ಕಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ (quick operation) ನಡೆಸಿ ಮೈಸೂರು (Mysuru) ಮೂಲದ ಇಬ್ಬರನ್ನು ಬಂಧಿಸಿದ್ದಾರೆ.

Read More

guest teacher/ ಅತಿಥಿ ಶಿಕ್ಷಕರ ನೇಮಕಕ್ಕೆ ಯಂಗ್‌ ಒನ್‌ ಇಂಡಿಯಾ ನೆರವು

ಭಟ್ಕಳ (Bhatkal) ತಾಲೂಕಿನ ಮೇಲಿನ ಶೇರುಗಾರಕೇರಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸುವಲ್ಲಿ ಯಂಗ್ ಒನ್ ಇಂಡಿಯಾ ಮುಂದಾಗಿದೆ.

Read More

BJP Leader/ ಬಿಜೆಪಿ ಮುಖಂಡ ಕೃಷ್ಣ ನಾಯ್ಕ ವಿರುದ್ಧ ದೂರು

ಕೋಮು ಪ್ರಚೋದಿತ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡ ಕೃಷ್ಣ ನಾಯ್ಕ ಆಸರಕೇರಿ ವಿರುದ್ಧ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ (Case Registered).

Read More

BJP complaint/ ಎಸ್‌ಡಿಪಿಐ ವಿರುದ್ಧ ಬಿಜೆಪಿ ದೂರು

ಪ್ರಚೋದನಾಕಾರಿ ಘೋಷಣೆ ಮತ್ತು ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಹರಡಿಸುವವರ ವಿರುದ್ದ ಭಟ್ಕಳ ಬಿಜೆಪಿ ಪೊಲೀಸ್‌ ನಿರೀಕ್ಷಕರಿಗೆ ಇಂದು ದೂರು (BJP Complaint) ನೀಡಿದೆ.

Read More

Video News

Loading...
error: Content is protected !!