Category: ಸ್ಥಳೀಯ

House theft/ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ

ಮನೆಯ ಮುಂಬಾಗಿಲ ಮುರಿದು ಒಳಹೊಕ್ಕ ಕಳ್ಳರು ೪೦ ಗ್ರಾಂ ಚಿನ್ನಾಭರಣವನ್ನು‌ ಕದ್ದು (House theft) ಪರಾರಿಯಾದ ಘಟನೆ ಮುರುಡೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More

Honey bee/ ಒಂದೇ ದಿನ ಎರಡು ಕಡೆ ಹೆಜ್ಜೇನು ದಾಳಿ

ಒಂದೇ ದಿನ ಎರಡು ಕಡೆ ಹೆಜ್ಜೇನು (Honey bee) ದಾಳಿ ಮಾಡಿದೆ. ಹೆಜ್ಜೇನು ದಾಳಿಗೊಳಗಾದವರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

Read More

Protest/ಕ್ಷಮೆ ಕೇಳಲಿ, ಇಲ್ಲವಾದರೆ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ

ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಭುವನೇಶ್ವರಿ ದೇವಿಗೆ ಅಗೌರವ ತೋರಿಸಿದ್ದನ್ನು ಖಂಡಿಸಿ ಆಸರಕೇರಿಯ ಶ್ರೀ ಭುವನೇಶ್ವರಿ ಕನ್ನಡ ಸಂಘ ಪ್ರತಿಭಟನೆ (protest) ನಡೆಸಿದೆ‌.

Read More

Academy award/ ಭಟ್ಕಳಕ್ಕೆ ಜಾನಪದ ಅಕಾಡೆಮಿ ಪ್ರಶಸ್ತಿ ಗರಿ

೨೦೨೩ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ (Academy award) ಪುರಸ್ಕೃತರಾಗಿ ಭಟ್ಕಳದ ಕಾರಿನ್ ಮನೆ ಕುಣಿತ ಮತ್ತು ಹೌಂದೇರಾಯನ ಕುಣಿತ ಕಲಾವಿದ ಆಯ್ಕೆಯಾಗಿದ್ದಾರೆ.

Read More

Video News

Loading...
error: Content is protected !!