Category: ಸ್ಥಳೀಯ

Gurukripa/ ಗುರುಕೃಪಾ ಸೊಸೈಟಿಗೆ ೫೦ ಲಕ್ಷ ರೂ. ಲಾಭ

ಭಟ್ಕಳದ ಗುರುಕೃಪಾ (Gurukripa) ಸಹಕಾರಿ ಪತ್ತಿನ ಸಂಘವು ೨೦೨೩-೨೪ನೇ ಸಾಲಿನಲ್ಲಿ ೫೦ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು.

Read More

innovation internship/ ಇನ್ನೋವೇಶನ್ ಇಂಟರ್ನಶಿಪ್‌ಗೆ ಬಾಲಕಿ ಆಯ್ಕೆ

ಅಟಲ್ ಟಿಂಕರಿಂಗ್ ಲ್ಯಾಬ್ಸ್‌ ಮ್ಯಾರಥಾನ್ ವಿದ್ಯಾರ್ಥಿ ಇನ್ನೋವೇಶನ್ ಇಂಟರ್ನಶಿಪ್‌ಗೆ (innovation internship) ಭಟ್ಕಳ ಮೂಲದ ಬಾಲಕಿ ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.

Read More

Veeragrani/ ಸತತ ೩ನೇ ಬಾರಿ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿಗೆ ಸಮಗ್ರ ವೀರಾಗ್ರಣಿ

ಭಟ್ಕಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು ಸಮಗ್ರ ವೀರಾಗ್ರಣಿ (Veeragrani), ಬಾಲಕರ ಮತ್ತು ಬಾಲಕಿಯರ ವೀರಾಗ್ರಣಿ ಪಡೆದುಕೊಂಡಿದೆ.

Read More

Video News

Loading...
error: Content is protected !!