Category: ಸ್ಥಳೀಯ

Taxi stand/ ರೈಲ್ವೆ ನಿಲ್ದಾಣದಲ್ಲಿ ಟ್ಯಾಕ್ಸಿ ಸ್ಟ್ಯಾಂಡ್‌ ನಿರ್ಮಾಣಕ್ಕೆ ಮನವಿ

ಭಟ್ಕಳ( ರೈಲ್ವೆ ನಿಲ್ದಾಣದಲ್ಲಿ ಟ್ಯಾಕ್ಸಿ ಸ್ಟ್ಯಾಂಡ್‌ (Taxi stand) ಮಾಡಲು ಅನುಕೂಲ ಮಾಡಿಕೊಡಬೇಕೆಂದು ಟ್ಯಾಕ್ಸಿ ಚಾಲಕ- ಮಾಲಕರ ಸಂಘದಿಂದ ಮನವಿ ನೀಡಲಾಗಿದೆ.

Read More

Veeragrani/ ಆನಂದಾಶ್ರಮ ಕಾನ್ವೆಂಟ್ ಪ್ರೌಢಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಭಟ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ಆನಂದಾಶ್ರಮ ಕಾನ್ವೆಂಟ್ (Convent) ಪ್ರೌಢಶಾಲೆ ವೀರಾಗ್ರಣಿ (Veeragrani) ಪ್ರಶಸ್ತಿ ಪಡೆದುಕೊಂಡಿದೆ.

Read More

Complaint/ ಮೃತ ಬೈಕ್‌ ಸವಾರ ಸಹಿತ ಲಾರಿ ಚಾಲಕನ ವಿರುದ್ಧ ದೂರು

ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಕುರಿತು ಮುರುಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ(complaint).

Read More

Guarantee office/ ಗ್ಯಾರಂಟಿ ಯೋಜನೆಗಳ ಕಾರ್ಯಾಲಯ ಉದ್ಘಾಟನೆ

ಪಂಚ ಗ್ಯಾರಂಟಿಗಳು ಕೆಲವರಿಗೆ ತಲುಪುತ್ತಿಲ್ಲ. ಇದನ್ನು ಪರಿಹರಿಸಲು ತಾಲೂಕು ಮಟ್ಟದಲ್ಲಿ ಕಚೇರಿ(Guaranty office) ತೆರೆಯಲಾಗಿದೆ ಎಂದು ಸಚಿವ ಮಂಕಾಳ ವೈದ್ಯಹೇಳಿದರು.

Read More

Video News

Loading...
error: Content is protected !!