Category: ಸ್ಥಳೀಯ

Suspended/ ಪಿಎಸೈ ಯಲ್ಲಪ್ಪ ಅಮಾನತು – “ಭಟ್ಕಳ ಡೈರಿ” ವರದಿ ಫಲಶ್ರುತಿ

ಹೆಲ್ಮೆಟ್‌ ದಂಡ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ “ಭಟ್ಕಳ ಡೈರಿ” ನಡೆಸಿದ ರಿಯಾಲಿಟಿ ಚೆಕ್‌ ವರದಿಗೆ ಭಟ್ಕಳ ಶಹರ ಠಾಣೆ ಪಿಎಸೈ ಯಲ್ಲಪ್ಪ ಮಾದರ ಅಮಾನತಾಗಿದ್ದಾರೆ.

Read More

BK Hariprasad/ ಸಹಬಾಳ್ವೆಯ ಅರಿವು ಮೂಡಿಸಿದ್ದ ನಾರಾಯಣಗುರು

ನಾರಾಯಣ ಗುರುಗಳು ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸಿದ ಮಹಾನ ಪುರುಷರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ(BK Hariprasad) ಹೇಳಿದರು.

Read More

Appeal/ ಜಿ.ಪಿ.ಎಸ್. ವಿರುದ್ಧದ ಮೇಲ್ಮನವಿ ಪುನರ್ ಪರಿಶೀಲನೆಗೆ ಒತ್ತಾಯ

ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಜರುಗಿಸಿದ ಅಸಮರ್ಪಕ ಜಿ.ಪಿ.ಎಸ್‌. ವಿರುದ್ಧ ಮೇಲ್ಮನವಿ (Appeal) ಸಲ್ಲಿಸಲಾಗಿದೆ.

Read More

followup/ ಹೆಲ್ಮೆಟ್‌ ದಂಡ ಪ್ರಕರಣ; ಪಿಎಸ್‌ಐ ರಕ್ಷಣೆಗೆ ಮುಂದಾದ್ರಾ ಎಸ್ಪಿ?

“ರಿಯಾಲಿಟಿ ಚೆಕ್‌”  ಮೂಲಕ “ಭಟ್ಕಳ ಡೈರಿ” ಬಯಲಿಗೆಳೆದ  ಹೆಲ್ಮೆಟ್‌ ರಹಿತ ದಂಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧೀಕ್ಷಕರು ಸ್ಪಷ್ಟೀಕರಣ ನೀಡಿದ್ದಾರೆ (Followup).

Read More

Blessed/ ಶ್ರೀಗಳ ಆಶೀರ್ವಾದ ಪಡೆದ ಜನತಾ ಬ್ಯಾಂಕ್‌ ನಿರ್ದೇಶಕರು

ಜನತಾ ಕೋಆಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರು ಕರಿಕಲ್ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಆಶಿರ್ವಾದ ಮಂತ್ರಕ್ಷತೆ ಪಡೆದರು (Blessed)

Read More

Video News

Loading...
error: Content is protected !!