Advertisement

Category: ಸ್ಥಳೀಯ

ಯಕ್ಷಗಾನ ಪ್ರದರ್ಶನ ಭಟ್ಕಳದಲ್ಲಿಂದು

ಭಟ್ಕಳ ತಾಲೂಕಿನ ಹೆರಾಳಿಯ ವನದುರ್ಗಾ ದೇವಸ್ಥಾನದ ವರ್ಧಂತ್ಯುತ್ಸವದ ಅಂಗವಾಗಿ ಏ.೨ರಂದು ರಾತ್ರಿ ೭ ಗಂಟೆಯಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ “ಕೃಷ್ಣಾರ್ಜುನ’ ನಡೆಯಲಿದೆ.

Read More

ನಾಗಯಕ್ಷೆ ಮಹಾಸತಿ ಧರ್ಮದೇವಿ ಪ್ರತಿಷ್ಠಾ ವರ್ಧಂತಿ ಮೇ ೧ರಂದು

ಭಟ್ಕಳ ಪಟ್ಟಣದ ವಿವಿ ರಸ್ತೆಯಲ್ಲಿರುವ ಶ್ರೀ ನಾಗಯಕ್ಷೆ ಮಹಾಸತಿ ಧರ್ಮದೇವಿ ಸಂಸ್ಥಾನದ ೨೦ನೇ ಪ್ರತಿಷ್ಠಾ ವರ್ಧಂತ್ಯೋತ್ಸವದ ಮೇ ೧ರಂದು ಜರುಗಲಿದೆ.

Read More

ಹಿರಿಯ ರಂಗಭೂಮಿ ಕಲಾವಿದ ಎ.ಬಿ.ಚಿತ್ರಾಪುರಗೆ ಸನ್ಮಾನ

ಭಟ್ಕಳ ತಾಲೂಕು ರಂಗಭೂಮಿ ಜನಪದ ಹಾಗೂ ಸಾಂಸ್ಕೃತಿಕ ವೇದಿಕೆಯ ಸದಸ್ಯರು ಚಿತ್ರಾಪುರದ ಹಿರಿಯ ರಂಗಭೂಮಿ ಕಲಾವಿದ ಎ.ಬಿ. ಚಿತ್ರಾಪುರ ಅವರನ್ನು ಸನ್ಮಾನಿಸಿದರು.

Read More

ಎಸ್ಐ ಅಣ್ಣಪ್ಪ ಮೊಗೇರ ನಿವೃತ್ತಿ, ಉಡುಪಿಯಲ್ಲಿ ಬೀಳ್ಕೊಡುಗೆ

ನಿವೃತ್ತರಾದ ಕರಾವಳಿ ಕಾವಲು ಪಡೆಯ ಭಟ್ಕಳ ಕಚೇರಿಯ ಎಸ್ಐ ಅಣ್ಣಪ್ಪ ಮೊಗೇರ ಅವರನ್ನು ಮಲ್ಪೆಯಲ್ಲಿರುವ ಪಡೆಯ ಎಸ್ಪಿ ಕಚೇರಿಯಲ್ಲಿ ಬೀಳ್ಕೊಡಲಾಯಿತು.

Read More

Video News

Loading...
error: Content is protected !!