Mari Jathre begins/ ಗದ್ದುಗೆ ಏರಿದ ಮಾರಿಯಮ್ಮ
ಭಟ್ಕಳ ನಗರದ ಮಾರಿಕಾಂಬಾ ದೇಗುಲದಲ್ಲಿ ಮಾರಿಯಮ್ಮನ ಪ್ರತಿಷ್ಠಾಪಿಸುವ ಮೂಲಕ ಪ್ರಸಿದ್ಧ ಮಾರಿ ಜಾತ್ರೆಗೆ ಚಾಲನೆ (Mari Jathre begins) ನೀಡಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ನಗರದ ಮಾರಿಕಾಂಬಾ ದೇಗುಲದಲ್ಲಿ ಮಾರಿಯಮ್ಮನ ಪ್ರತಿಷ್ಠಾಪಿಸುವ ಮೂಲಕ ಪ್ರಸಿದ್ಧ ಮಾರಿ ಜಾತ್ರೆಗೆ ಚಾಲನೆ (Mari Jathre begins) ನೀಡಲಾಗಿದೆ.
Read Moreಉತ್ತರ ಕನ್ನಡ, ಕಾರವಾರ, ಸ್ಥಳೀಯ | 0 |
ಉತ್ತರ ಕನ್ನಡ (Uttara Kannada) ಜಿಲ್ಲೆಯ ೧೪ ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ (Grama One center) ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ (Opportunity).
Read Moreಉತ್ತರ ಕನ್ನಡ, ಸ್ಥಳೀಯ, ಹೊನ್ನಾವರ | 0 |
ಅಂಚೆ ಮೇಲ್ವಿಚಾರಕ, ಭಟ್ಕಳದ (Bhatkal) ನಾಗರಾಜ ನಾಯ್ಕ ಇವರಿಗೆ ಇಲಾಖೆಯ ಹೊನ್ನಾವರ ಉಪ ವಿಭಾಗ ವತಿಯಿಂದ ಸನ್ಮಾನಿಸಿ ಬೀಳ್ಕೊಡುವ (farewell) ಕಾರ್ಯಕ್ರಮ ನಡೆಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (KaRaVe) ಉತ್ತರ ಕನ್ನಡ ಜಿಲ್ಲಾ ಘಟಕದಿಂದ ಕಾರವಾರದಲ್ಲಿ ಪ್ರತಿಭಟನೆ (protest) ನಡೆಯಿತು.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮತದಾರರ (Voters) ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತಗಟ್ಟೆಗಳ (polling stations) ಸಂಖ್ಯೆಯನ್ನು ಹೆಚ್ಚಿಸಲು ಚುನಾವಣಾ ಇಲಾಖೆ ಸಿದ್ಧತೆ ನಡೆಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
Read More

