Advertisement

Category: ಸ್ಥಳೀಯ

ChennabhairaDevi/ ‘ರಾಣಿ ಚೆನ್ನಭೈರಾದೇವಿಯವರನ್ನು ಮರೆತಿರುವುದು ಖೇದಕರ’

೫೪ ವರ್ಷಗಳಷ್ಟು ಸುದೀರ್ಘ ಕಾಲ ಸಮರ್ಥ ಆಡಳಿತ ನಡೆಸಿದ ರಾಣಿ ಚೆನ್ನಭೈರಾದೇವಿಯವರನ್ನು (ChennabhairaDevi) ಮರೆತಿರುವುದು ಅತ್ಯಂತ ಖೇದಕರ ಎಂದು ಶಿರವಂತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಶಿಕ್ಷಕ ಲೋಕರಾಜ ಜೈನ ಹೇಳಿದರು. 

Read More

Biker injured/ ಟ್ಯಾಂಕರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರಗೆ ಗಾಯ

ಟ್ಯಾಂಕರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ (Biker injured) ಭಟ್ಕಳ (Bhatkal) ಶಹರದ ಕ್ವಾಲಿಟಿ ಹೋಟೆಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Read More

Achievement Award/ ಕವಿ ಗಾಯಕ ಉಮೇಶ ಮುಂಡಳ್ಳಿಗೆ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ೨೦೨೬

ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರತಿಭಾನ್ವಿತ ಕವಿ ಗಾಯಕ ಉಮೇಶ ಮುಂಡಳ್ಳಿ ಕಾಸರಗೋಡು (kasaragod) ಕನ್ನಡ (Kannada) ಭವನದ ೨೦೨೬ನೇ ಸಾಲಿನ ಪ್ರತಿಷ್ಠಿತ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್” (Achievement Award)ಗೆ ಆಯ್ಕೆಯಾಗಿದ್ದಾರೆ.

Read More

Murudeshwar/ ಮುರುಡೇಶ್ವರದಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ!!

ಮುರುಡೇಶ್ವರನ (Murudeshwar) ದರ್ಶನಕ್ಕೆ ಬಂದಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿ ಇದ್ದ ಚಿನ್ನದ ಸರ ಕಳುವಾದ ಘಟನೆ ಮುರುಡೇಶ್ವರದಲ್ಲಿ ನಡೆದಿದೆ.

Read More

Bike collision/ ರಾ ಹೆ.ಯಲ್ಲಿ ಅತಿ ವೇಗ, ನಿರ್ಲಕ್ಷತನ ಚಾಲನೆ: ಬೈಕುಗಳ ಡಿಕ್ಕಿ

ಅತಿ ವೇಗ ಮತ್ತು ನಿರ್ಲಕ್ಷತನದ ಚಾಲನೆಯಿಂದ ಬೈಕೊಂದು ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ (Bike collision) ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!