ಭಟ್ಕಳ: ಉಡುಪಿಯಲ್ಲಿ (Udupi) ರವಿವಾರ ನಡೆದ ಮುಕ್ತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ (Karate Championship) ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳು ಕಟಾ ಮತ್ತು ಕುಮಿತೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

Passenger shelter/ ತೆರ‍್ನಮಕ್ಕಿಯಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ಕಿಶನ್ ನಾಯ್ಕ ಕುಮಿತೆ ವಿಭಾಗದಲ್ಲಿ ತೃತೀಯ, ಅಥರ್ವ ನಾಯ್ಕ ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆಯಲ್ಲಿ ತೃತೀಯ, ಚಿರಂತ್ ನಾಯ್ಕ ಕಟಾದಲ್ಲಿ ದ್ವಿತೀಯ ಮತ್ತು ಕುಮಿತೆಯಲ್ಲಿ ಪ್ರಥಮ, ಸಾನ್ವಿ ನಾಯ್ಕ ಕಟಾ‌ದಲ್ಲಿ ದ್ವಿತೀಯ ಮತ್ತು ಕುಮಿತೆಯಲ್ಲಿ ಪ್ರಥಮ, ಅಯಾನ್ ಕುಮಿತೆಯಲ್ಲಿ ದ್ವಿತೀಯ, ಜನ್ಯಾ ನಾಯ್ಕ, ಕುಮಿತೆಯಲ್ಲಿ ದ್ವಿತೀಯ, ಯಶವಂತ್ ನಾಯ್ಕ ಕುಮಿತೆಯಲ್ಲಿ ಪ್ರಥಮ, ಗುರುಸಾಕ್ಷ ನಾಯ್ಕ ಕುಮಿತೆಯಲ್ಲಿ ಪ್ರಥಮ, ರತನ್ ಪಾವಸ್ಕರ್ ಕುಮಿತೆಯಲ್ಲಿ ದ್ವಿತೀಯ, ಜನನಿ ನಾಯ್ಕ ಕುಮಿತೆಯಲ್ಲಿ ತೃತೀಯ, ಚಂದನಾ ನಾಯ್ಕ ಕುಮಿತೆಯಲ್ಲಿ ತೃತೀಯ, ಯಸ್ಮಿತಾ ನಾಯ್ಕ ಕುಮಿತೆಯಲ್ಲಿ ತೃತೀಯ, ದನ್ವಿನ್ ನಾಯ್ಕ ಕುಮಿತೆಯಲ್ಲಿ ವಿಭಾಗದಲ್ಲಿ ತೃತೀಯ, ನಿತಿಶ್ ನಾಯ್ಕ ಕುಮಿತೆಯಲ್ಲಿ ತೃತೀಯ, ಗುರುದೀಪ್ ನಾಯ್ಕ ಕುಮಿತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

Akhand Bharat/ ಅಖಂಡ ಭಾರತದ ಕಲ್ಪನೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕು: ಜಗದೀಶ ಕಾರಂತ

ಕರಾಟೆ ಚಾಂಪಿಯನ್ಶಿಪ್ನಲ್ಲಿ (Karate Championship) ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ನೀಡಿದ ನಾಗಶ್ರೀ ನಾಯ್ಕ ಅವರಿಗೆ ಸ್ಪೋರ್ಟ್ಸ್ ಕರಾಟೆ ಇನ್ಸ್ಟಿಟ್ಯೂಟ್ ಅಧ್ಯಕ್ಷ ಈಶ್ವರ ನಾಯ್ಕ ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Murudeshwar/ ಮುರುಡೇಶ್ವರದಲ್ಲಿ ಗಾಂಜಾ ಸೇವಿಸಿದ ಆರು ಜನರ ಬಂಧನ