ಭಟ್ಕಳ(Bhatkal): ವಿಶ್ವ ಹಿಂದೂ ಪರಿಷತ್ತಿನ (Vishwa Hindu Parishath) ಭಟ್ಕಳ ತಾಲೂಕು ಅಧ್ಯಕ್ಷರಾಗಿ ರಾಮಕೃಷ್ಣ ನಾಯ್ಕ ನೇಮಕಗೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್ (VHP) ಕ್ಷೇತ್ರೀಯ ಸತ್ಸಂಗ ಪ್ರಮುಖ ಮಹಾಬಲೇಶ್ವರ ಹೆಗ್ಡೆ ನೂತನ ಪದಾಧಿಕಾರಿಗಳ (office bearers) ಘೋಷಣೆ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನೂತನ ಪದಾಧಿಕಾರಿಗಳಲ್ಲಿ (office bearers) ಉಪಾಧ್ಯಕ್ಷರಾಗಿ ಗೋವಿಂದ ಖಾರ್ವಿ ಬಂದರ, ಪರಮೇಶ್ವರ ನಾಯ್ಕ ಮಣ್ಕುಳಿ, ಆನಂದ ಕೊಪ್ಪಿಕರ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ನಾಗರಾಜ ದೇವಾಡಿಗ ಮಣ್ಕುಳಿ, ಭಜರಂಗದಳ ಸಂಯೋಜಕರಾಗಿ ದೀಪಕ ನಾಯ್ಕ ಹುರುಳಿಸಾಲ, ಕಾನೂನು ಸಲಹೆಗಾರರಾಗಿ ಗಂಗಾಧರ ನಾಯ್ಕ ಕಡವಿನಕಟ್ಟೆ, ಸತ್ಸಂಗ ಪ್ರಮುಖರಾಗಿ ಚಂದ್ರು ಆಚಾರ್ಯ ಆಯ್ಕೆಯಾಗಿದ್ದಾರೆ. ಸದಸ್ಯರನ್ನಾಗಿ ಮೋಹನ ಶಿರಾಲಿಕರ, ಈಶ್ವರ ನಾಯ್ಕ ಆಸರಕೇರಿ, ಭಾಸ್ಕರ ಆಚಾರ್ಯ ಚೌಥನಿ, ಮಾದೇವ ಗೊಂಡ ಯಲ್ವಡಿಕವೂರ, ದೇವಿದಾಸ ಮಹಾಲೆ ಶಿರಾಲಿ, ತಿಮ್ಮಪ್ಪ ನಾಯ್ಕ ಶಿರಾಲಿ, ನರೇಂದ್ರ ನಾಯಕ ಭಟ್ಕಳ, ರಾಮಣ್ಣ ಬಳೆಗಾರ, ವಾಮನ ಶಿರಸಾಟ, ಉದಯ ಪ್ರಭು, ಸುರೇಶ ಆಚಾರ್ಯ, ಸುರೇಂದ್ರ ಭಟ್ಕಳ, ಮಂಜುನಾಥ ನಾಯ್ಕ ತೂದಳ್ಳಿ, ಕೃಷ್ಣ ಭಂಡಾರಿ ಬೈಲೂರ, ಕೃಷ್ಣ ಮಹಾಲೆ, ಕೇಶವ ಮೊಗೇರ ಬಸ್ತಿ, ಕಾಳಿ ಹರಿಕಂತ್ರ, ಮಂಜುನಾಥ ಲಕ್ಷ್ಮಯ್ಯ ನಾಯ್ಕ ಜಾಲಿ ಇವರನ್ನು ಆಯ್ಕೆ ಮಾಡಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಚಾತುರ್ಮಾಸ್ಯ ನಡೆವ ಸ್ಥಳದಲ್ಲಿ ದೇವರು ಇರ್ತಾನೆ