ಕಾರವಾರ (Karwar) : ಹೊನ್ನಾವರದ (Honnavar) ಗೇರುಸೊಪ್ಪ (Gerusoppa) ವ್ಯಾಪ್ತಿಯಲ್ಲಿ ೧೧ ಕೆವಿ ಮಾರ್ಗಗಳ ನಿರ್ವಹಣಾ ಕಾರ್ಯದ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power cut) ಆಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೧೧ ಕೆವಿ ರೈಟ್, ಲೆಫ್ಟ್ ಮತ್ತು ಉಪ್ಪೋಣಿ ಪೀಡರುಗಳ ವ್ಯಾಪ್ತಿಯಲ್ಲಿ ಫೆ. ೫ ರಂದು ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೨.೩೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (Power cut) ಎಂದು ಹೊನ್ನಾವರ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : Vikshit Bharat/ ಭಟ್ಕಳ ಮೂಲದ, ಎಸ್‌ವಿಸಿ ಬ್ಯಾಂಕ್‌ ಅಧ್ಯಕ್ಷಗೆ ಪ್ರತಿಷ್ಠಿತ ಪ್ರಶಸ್ತಿ