ಕಾರವಾರ (Karwar) : ಶಿವರಾತ್ರಿಯಂದು (Shivaratri) ನಡೆಯುವ ಗೋಕರ್ಣ ಜಾತ್ರೆಯ (Gokarna Jathra) ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾ ಸಂಸ್ಥೆಯ (NWKRTC) ಉತ್ತರ ಕನ್ನಡ (Uttara Kannada) ವಿಭಾಗದಿಂದ  ವಿಶೇಷ ಸಾರಿಗೆ (Special Bus) ವ್ಯವಸ್ಥೆ ಮಾಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವೇಗದೂತ ಮಾರ್ಗ- ಬೆಳಗಾವಿ (Belagavi) -ಗೋಕರ್ಣ(Gokarna), ಹುಬ್ಬಳ್ಳಿ (Hubballi)-ಗೋಕರ್ಣ, ಮಡಗಾಂವ (Madgaon)-ಗೋಕರ್ಣ, ಕಾರವಾರ -ಗೋಕರ್ಣ, ಕುಮಟಾ (Kumta) -ಗೋಕರ್ಣ, ಅಂಕೋಲಾ (Ankola) -ಗೋಕರ್ಣ. ಸಾಮಾನ್ಯ ಮಾರ್ಗ- ಗೋಕರ್ಣ-ಅಗ್ರಗೋಣ, ಗೋಕರ್ಣ–ಬೇಲೆಖಾನ, ಗೋಕರ್ಣ- ಗಂಗೆಕೊಳ್ಳ, ಗೋಕರ್ಣ- ಗಂಗಾವಳಿ, ಗೋಕರ್ಣ-ಜೂಗ, ಅಂಕೋಲಾ-ಗೋಕರ್ಣ, ಗೋಕರ್ಣ-ಮಾದನಗೇರಿ. ಗೋಕರ್ಣ ಜಾತ್ರೆ (Gokarna Jathra) ನಿಮಿತ್ತ ಮಾಡಿರುವ ವಿಶೇಷ ಸಾರಿಗೆ ವ್ಯವಸ್ಥೆಯ ಪ್ರಯೋಜನ ಪಡೆಯುವಂತೆ ವಾಕರಸಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : Special Buses/ ಶಿವರಾತ್ರಿ ಪ್ರಯುಕ್ತ ವಿಶೇಷ ಸಾರಿಗೆ ವ್ಯವಸ್ಥೆ