ಭಟ್ಕಳದಲ್ಲಿ ಬೋಲೆರೋ ಚಾಲಕನಿಂದ ₹೧೫ ಸಾವಿರ ಕಸಿದುಕೊಂಡ ಆರೋಪ; ಸ್ಕೂಟಿ ಸವಾರನ ವಿರುದ್ಧ ದೂರು
ಭಟ್ಕಳದ ಬೇಳ್ನಿ ಕನ್ನಡ ಶಾಲೆ ಸಮೀಪ ಬೋಲೆರೋ ವಾಹನಕ್ಕೆ ಸ್ಕೂಟಿ ತಾಗಿ ನಂಬರ್ ಪ್ಲೇಟ್ ಹಾನಿಯಾದ ಬಳಿಕ ವಾಹನದ ಕೀ ಹಾಗೂ ₹೧೫ ಸಾವಿರ ನಗದು ಕಸಿದುಕೊಂಡ ಆರೋಪ ಕೇಳಿಬಂದಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
Read More
