ಭಟ್ಕಳ (Bhatkal) : ಮದರಸಾ (Madarasa) ಹೋಗು ಅಂದಿದ್ದಕ್ಕೆ ಯುವಕ ಮನೆಯಿಂದ ಹೊರ ಹೋದವ ಕಾಣೆಯಾಗಿರುವ (missing youth) ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಹೆಬಳೆ ಅತ್ತಾರ ಮೊಹಲ್ಲಾದ ಮೊಹಮ್ಮದ್ ಶಬೀಬ್ ಅಂಬಾಡಿ (೨೨) ನಾಪತ್ತೆಯಾದ ಯುವಕ (missing youth). ಮದರಸಾ ಹೋಗು ಅಂದಿದ್ದಕ್ಕೆ ಅ.೨೧ರಂದು ಬೆಳಿಗ್ಗೆ ೬ ಗಂಟೆಗೆ ಮನೆಯಿಂದ ಹೊರ ಹೋಗಿದ್ದ. ಆದರೆ ಮದರಸಾಗೆ ಹೋಗದೆ, ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಯುವಕನ ತಂದೆ ಅಬುಮಹ್ಮದ್ ಅಂಬಾಡಿ ದೂರು (complaint) ದಾಖಲಿಸಿದ್ದಾರೆ.
ವಿಡಿಯೋ ವರದಿ ಸಹಿತ ಇದನ್ನೂ ಓದಿ : ಮೇವಿಗಾಗಿ ಬಂದ ಗೋವಿನ ವಧೆ