BLACKOUT/ ಮೇ ೧೨ರಂದು ಭಟ್ಕಳದಲ್ಲಿ ಬ್ಲ್ಯಾಕ್ ಔಟ್
ಮೇ ೧೨ರಂದು ಸಂಜೆ ೭.೩೦ರಿಂದ ರಾತ್ರಿ ೮ರವರೆಗೆ ಭಟ್ಕಳ (Bhatkal) ಶಹರ ಠಾಣೆ ವ್ಯಾಪ್ತಿಯಲ್ಲೂ ಬ್ಲ್ಯಾಕ್ ಔಟ್ (blackout) ಕಾರ್ಯಾಚರಣೆ ನಡೆಯಲಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮೇ ೧೨ರಂದು ಸಂಜೆ ೭.೩೦ರಿಂದ ರಾತ್ರಿ ೮ರವರೆಗೆ ಭಟ್ಕಳ (Bhatkal) ಶಹರ ಠಾಣೆ ವ್ಯಾಪ್ತಿಯಲ್ಲೂ ಬ್ಲ್ಯಾಕ್ ಔಟ್ (blackout) ಕಾರ್ಯಾಚರಣೆ ನಡೆಯಲಿದೆ.
Read Moreಅಪರಾಧ, ಉತ್ತರ ಕನ್ನಡ, ದೇಶ/ವಿದೇಶ, ಸ್ಥಳೀಯ | 0 |
ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಮುರ್ಡೇಶ್ವರದ (Murdeshwar) ವ್ಯಕ್ತಿಯ ಕಾರನ್ನು ಅಡ್ಡಗಟ್ಟಿ ೪.೮೩ ಲಕ್ಷ ರೂ.ಗಳನ್ನು ದೋಚಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಸಾಹಿತಿ ಡಾ. ಆರ್. ವಿ. ಸರಾಫ್ ಶಿರಾಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯ (foundation day celebration) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ರಾಯಲ್ ಓಕ್ ನ ರಾಯಲ್ ಆತಿಥ್ಯ ಹೋಟೆಲ್ನಲ್ಲಿ ಹೊಗೆ ಹೋಗುವ ಚಿಮಣಿಗೆ ಮತ್ತು ಎಣ್ಣೆ ಬಾಂಡಲಿಗೆ ಬೆಂಕಿತಾಗಿ ಅಗ್ನಿ ಅವಘಡ (fire accident) ಸಂಭವಿಸಿತ್ತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮಣ್ಕುಳಿಯಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಹಾಗೂ ಹನುಮಂತ ದೇವರ ನೂತನ ಶಿಲಾಮಯ ದೇವಸ್ಥಾನ ಮೇ ೭ರಿಂದ ೧೧ರವರೆಗೆ ಪುನರ್ಪ್ರತಿಷ್ಠೆಗೆ (Punar Pratistha programme) ಸಿದ್ದವಾಗಿದೆ.
Read More

