Advertisement

Author: Bhatkaldiary

Prajakeeya/ ಮಕ್ಕಳಿಗೆ ಪ್ರಜಾಕೀಯ ಹೆಸರಿಟ್ಟ ಉಪೇಂದ್ರ ಅಭಿಮಾನಿ

ದಾವಣಗೆರೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮದ ನಿವಾಸಿ ಪ್ರಜಾಕೀಯ (Prajakeeya) ಪಕ್ಷದ ಅಭಿಮಾನಿ ತಮ್ಮ ಇಬ್ಬರು ಮಕ್ಕಳಿಗೂ ಪ್ರಜಾಕೀಯ ಎಂದು ನಾಮಕರಣ ಮಾಡಿದ್ದಾರೆ.

Read More

Bhatkal/ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡ ವೃದ್ಧ

ಭಟ್ಕಳ (Bhatkal) ತಾಲೂಕಿನ ಶಿರಾಲಿಯ ತಟ್ಟಿಹಕ್ಕಲ ನಿವಾಸಿಯೋರ್ವ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Read More

Lokayukta raid/ ಕೆಯುಡಿಎ ಅಧಿಕಾರಿ ಬಂಧನ

ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ (KUDA) ನಗರ ಯೋಜನಾ ಸಮಿತಿಯ ಸಹಾಯಕ ನಿರ್ದೇಶಕ ಶಿವಾನಂದ ಎಚ್ ತಂಬ್ರಣ್ಣನವರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ (Lokayukta raid). 

Read More

Tribute to Sukri Gowda/ ಹಾಲಕ್ಕಿ ಸಂಪ್ರದಾಯ ಜೀವಂತವಾಗಿರಿಸಿದ ಸುಕ್ರಜ್ಜಿ ಕಂಠ

Tribute to Sukri Gowda/ ಬಡತನದ ನಡುವೆಯೂ ಹಾಲಕ್ಕಿ ಸಂಸ್ಕೃತಿಯನ್ನು (Halakki traditions) ಕಾಪಾಡಲು ಅವಿರತವಾಗಿ ಶ್ರಮಿಸಿದವರು ಸುಕ್ರಿ ಗೌಡ (Sukri Gowda).

Read More

INS Tushil/ ರಷ್ಯಾದಿಂದ ಕಾರವಾರಕ್ಕೆ ಬಂದ ಐಎನ್‌ಎಸ್‌ ತುಶಿಲ್‌

ಎರಡು ಹೆಚ್ಚುವರಿ ಪಿ ೧೧೩೫.೬ ಫಾಲೋ-ಆನ್ ಹಡಗುಗಳಲ್ಲಿ ಮೊದಲನೆಯದಾದ ಐಎನ್‌ಎಸ್ ತುಶಿಲ್ (INS Tushil) ರಷ್ಯಾದಿಂದ ಡಿ.೧೪ರಂದು ಶುಕ್ರವಾರ ತನ್ನ ತವರು ಬಂದರು ಕಾರವಾರಕ್ಕೆ ಆಗಮಿಸಿದೆ. ಸುಮಾರು ೧೨,೫೦೦ ನಾಟಿಕಲ್ ಮೈಲುಗಳಷ್ಟು ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ.

Read More

Video News

Loading...
error: Content is protected !!