Varadhalli/ ವರದಳ್ಳಿಯಲ್ಲಿ ಕೇಸರಿ ಗಂಧ ಲೇಪನ ಅಲಂಕಾರ ಪೂಜೆ
ವರದಳ್ಳಿಯ (Varadhalli) ಶ್ರೀಧರಾಶ್ರಮದಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ದಿವ್ಯ ಸಮಾಧಿ ಮತ್ತು ಪಾದುಕೆಗಳಿಗೆ “ಕೇಸರಿ ಗಂಧ ಲೇಪನ ಅಲಂಕಾರ” ಪೂಜೆ ಮಾಡಲಾಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ (Bhatkal) ಪಟ್ಟಣದ ಸೋನಾರಕೇರಿಯಲ್ಲಿ ಇರುವ ವೆಂಕಟ್ರಮಣ ದೇವಸ್ಥಾನದಲ್ಲಿ ಬೆಳ್ಳಿ ರಥೋತ್ಸವ (Rathotsava) ಫೆ. ೧೭ರಂದು ಜರುಗಲಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಸಾಲೆಮನೆಯಲ್ಲಿರುವ ಮಠದ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ (Ashtabandha) ಬ್ರಹ್ಮಕಲಶೋತ್ಸವವು ಫೆ.೧೫ ರಿಂದ ೧೭ರ ತನಕ ನಡೆಯಲಿದೆ.
Read Moreಅಂಕೋಲಾ, ಉತ್ತರ ಕನ್ನಡ, ಕರ್ನಾಟಕ, ದೇಶ/ವಿದೇಶ | 0 |
ಅನಾರೋಗ್ಯದಿಂದ ಬಳಲುತ್ತಿದ್ದ ಹಾಡು ಹಕ್ಕಿ, ಪದ್ಮಶ್ರೀ (Padmashree) ಪುರಸ್ಕೃತೆ ಸುಕ್ರಿ ಗೌಡ (Sukri Gowda) ನಿಧನರಾಗಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಜರ್ಮನ್ ಬೇಕರಿ (German Bakery) ಸ್ಫೋಟದಲ್ಲಿ ಭಟ್ಕಳದ ಮೂವರು ಆರೋಪಿತರಾಗಿದ್ದಾರೆ. ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಮತ್ತು ಯಾಸಿನ್ ಭಟ್ಕಳ್.
Read More

