ಭಟ್ಕಳದಲ್ಲಿ ಜಲ ಸಂವರ್ಧನೆಗೆ ಶ್ರಮದಾನ: ಮುಂಚಿತವಾಗಿಯೇ ನದಿ ಕಟ್ಟು ನಿರ್ಮಾಣ
ಭಟ್ಕಳ ರೈಲ್ವೆ ನಿಲ್ದಾಣಸಮೀಪದ ಶ್ರೀ ನಾಗ ಮಾಸ್ತಿ ಕ್ಷೇತ್ರದ ಎದುರು ಸಾರ್ವಜನಿಕರಿಂದ ನದಿ ಕಟ್ಟು ನಿರ್ಮಾಣ ಹಾಗೂ ಜಲ ಸಂವರ್ಧನಾ ಕಾರ್ಯ ನಡೆಯಿತು. ನವರಾತ್ರಿ ಹಿನ್ನೆಲೆಯಲ್ಲಿ ದೇವಾಲಯದ ಆವರಣ ಸ್ವಚ್ಛಗೊಳಿಸಲಾಯಿತು.
Read More

