Advertisement

Author: Bhatkaldiary

ಭಟ್ಕಳದಲ್ಲಿ ಬೋಲೆರೋ ಚಾಲಕನಿಂದ ₹೧೫ ಸಾವಿರ ಕಸಿದುಕೊಂಡ ಆರೋಪ; ಸ್ಕೂಟಿ ಸವಾರನ ವಿರುದ್ಧ ದೂರು

ಭಟ್ಕಳದ ಬೇಳ್ನಿ ಕನ್ನಡ ಶಾಲೆ ಸಮೀಪ ಬೋಲೆರೋ ವಾಹನಕ್ಕೆ ಸ್ಕೂಟಿ ತಾಗಿ ನಂಬರ್ ಪ್ಲೇಟ್ ಹಾನಿಯಾದ ಬಳಿಕ ವಾಹನದ ಕೀ ಹಾಗೂ ₹೧೫ ಸಾವಿರ ನಗದು ಕಸಿದುಕೊಂಡ ಆರೋಪ ಕೇಳಿಬಂದಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಭಟ್ಕಳದಲ್ಲಿ ಅಕ್ರಮ ಮದ್ಯ ಮಾರಾಟ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ಎರಡು ಪ್ರಕರಣ ದಾಖಲು

ಭಟ್ಕಳದ ಮಾರುತಿ ನಗರ ಮಣ್ಕುಳಿ ಹಾಗೂ ಜಾಲಿ ತಲಗೇರಿಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

Read More

ಭಟ್ಕಳದಲ್ಲಿ ಓಸಿ-ಮಟಕಾ ಜುಗಾರಾಟ: ಐವರ ವಿರುದ್ಧ ಪ್ರಕರಣ ದಾಖಲು

ಭಟ್ಕಳ ಗ್ರಾಮೀಣ ಹಾಗೂ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓಸಿ-ಮಟಕಾ ಜುಗಾರಾಟ ನಡೆಸಿದ ಆರೋಪದ ಮೇರೆಗೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ₹೨,೨೨೦ ನಗದು ಹಾಗೂ ಜುಗಾರಾಟದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Read More

ಭಟ್ಕಳದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಆರೋಪ: ₹೭೫ ಲಕ್ಷ ಅಡಮಾನ ಸಾಲ ಪಡೆದಿರುವ ಬಗ್ಗೆ ದೂರು

ಭಟ್ಕಳದಲ್ಲಿ ಕುಟುಂಬದ ಮೃತ ಸದಸ್ಯರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಮಾರಾಟ ಹಾಗೂ ₹೭೫ ಲಕ್ಷ ಅಡಮಾನ ಸಾಲ ಪಡೆದಿರುವ ಆರೋಪ ಕೇಳಿಬಂದಿದೆ. ಭಟ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಅಪರಾಧ ತಡೆಗೆ ಕ್ರಿಯೇಟಿವ್ ಫ್ರೆಂಡ್ಸ್ ಸಮಾಜಮುಖಿ ಹೆಜ್ಜೆ

ಮೂಡುಭಟ್ಕಳ ಬೈಪಾಸ್, ಹೆಬ್ಬಾಗಿಲು ಕ್ರಾಸ್ ಹಾಗೂ ಮುಟ್ಟಳ್ಳಿ ರೈಲ್ವೆ ಸ್ಟೇಷನ್ ಕ್ರಾಸ್‌ನಲ್ಲಿ ಕ್ರಿಯೇಟಿವ್ ಫ್ರೆಂಡ್ಸ್ ವತಿಯಿಂದ ಸಿಸಿಟಿವಿ ಅಳವಡಿಕೆ. ಮೇಲ್ವಿಚಾರಣೆ ಪೊಲೀಸ್ ಇಲಾಖೆಗೆ ಹಸ್ತಾಂತರ.

Read More

Video News

Loading...
error: Content is protected !!