Bhatkal news/ ಕಡವೆ ಬೇಟೆಯಾಡಿದ ಅಪರಿಚಿತರು
Bhatkal news: ಗರ್ಭಿಣಿ ಕಡವೆಯೊಂದನ್ನು ಬೇಟೆಯಾಡಿ ತಲೆ ಹಾಗೂ ಹೊಟ್ಟೆಯಲ್ಲಿದ್ದ ಎರಡು ಭ್ರೂಣವನ್ನು ಸ್ಥಳದಲ್ಲಿ ಬಿಟ್ಟು ಮಾಂಸ ಸಾಗಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
Bhatkal news: ಗರ್ಭಿಣಿ ಕಡವೆಯೊಂದನ್ನು ಬೇಟೆಯಾಡಿ ತಲೆ ಹಾಗೂ ಹೊಟ್ಟೆಯಲ್ಲಿದ್ದ ಎರಡು ಭ್ರೂಣವನ್ನು ಸ್ಥಳದಲ್ಲಿ ಬಿಟ್ಟು ಮಾಂಸ ಸಾಗಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಹೊಸದಾಗಿ ಮರಳು ಸಾಗಾಟ ನೀತಿ (sand policy) ರಚಿಸಬೇಕು ಎಂದು ಭಟ್ಕಳ ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ನಾಯ್ಕ ಒತ್ತಾಯಿಸಿದ್ದಾರೆ.
Read Moreಬಾಲ್ಯವಿವಾಹ (Child Marriage) ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಂಡಾ ಪೊಲೀಸರು ನಿನ್ನೆ ಗುರುವಾರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಯಾರೋ ದುಷ್ಕರ್ಮಿಗಳು ಗೋವನ್ನು ವಧೆ ಮಾಡಿ ತಲೆ ಮತ್ತು ಚರ್ಮವನ್ನು ಬಿಟ್ಟು ಮಾಂಸ ಸಾಗಾಟ ಮಾಡಿಕೊಂಡು ಹೋಗಿರುವ ಘಟನೆ ಭಟ್ಕಳ (Bhatkal)ದಲ್ಲಿ ನಡೆದಿದೆ.
Read Moreಉತ್ತರ ಕನ್ನಡ, ದೇಶ/ವಿದೇಶ, ಸ್ಥಳೀಯ | 0 |
ಕೊಂಕಣಿ ಬರಹಗಾರ ಮತ್ತು ಹೋರಾಟಗಾರ ಫಾ. ಮೌಸಿನ್ಹೋ ಡಿ ಅಟೈಡೆ ಅಖಿಲ ಭಾರತ ಕೊಂಕಣಿ ಪರಿಷತ್ತಿನ (Konkani Parishat) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
Read More