Author: Bhatkaldiary

Arecanut Rate/ ಅಕ್ಟೋಬರ್‌ ೩ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಅಕ್ಟೋಬರ್‌ ೩ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

NSS/ ಪ್ಲಾಸ್ಟಿಕ್‌ ಮುಕ್ತ ಬೀಚ್‌ ಅಭಿಯಾನ ಕೈಗೊಂಡ ಎನ್‌ಎಸ್‌ಎಸ್‌

ಗಾಂಧೀ ಜಯಂತಿಯ ಪ್ರಯುಕ್ತ NSS ಕಾಲೇಜುಗಳಲ್ಲಿ ಸೆ.೧೭ ರಿಂದ ಅ.೨ರ ವರೆಗೆ ‘ಸ್ವಚ್ಛ ತಾ ಹೀ ಸೇವಾ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

Read More

Cleanliness/ ಬಿಜೆಪಿಯಿಂದ ಶಾಲಾವರಣ ಸ್ವಚ್ಛತೆ

ಭಾರತೀಯ ಜನತಾ ಪಾರ್ಟಿ(BJP) ಭಟ್ಕಳ ಮಂಡಲ ವತಿಯಿಂದ ಗಾಂಧಿ ಜಯಂತಿ (Gandhi Jayanti) ಹಿನ್ನೆಲೆಯಲ್ಲಿ ಮುಟ್ಟಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಬೆಳ್ಳಿಗ್ಗೆ ಸ್ವಚ್ಛತಾ ಕಾರ್ಯಕ್ರಮ (cleanliness) ನೆರವೇರಿತು.

Read More

Gandhi Jayanti/ ಕಾಂಗ್ರೆಸ್ಸಿನಿಂದ ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ

ಭಟ್ಕಳ ಬ್ಲಾಕ್‌ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧೀಜಿ (Gandhiji jayanti) ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ (Lal Bahadur Shastri) ಜಯಂತಿ ಕಾರ್ಯಕ್ರಮ ನಡೆಯಿತು.

Read More

Tippu Flag/ ಧಾರವಾಡದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ !

ರಾಷ್ಟ್ರ ಧ್ವಜಕ್ಕೆ (National Flag) ಅವಮಾನ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಟಿಪ್ಪು ಧ್ವಜಕ್ಕಿಂತ (Tippu Flag) ಕೆಳಮಟ್ಟದಲ್ಲಿ ರಾಷ್ಟ್ರ ಧ್ವಜ ಆರೋಹಣ ಮಾಡಿರುವ ಘಟನೆ ಧಾರವಾಡದ ರೀಗಲ್ ಸರ್ಕಲ್ ನಲ್ಲಿ ನಡೆದಿದೆ.

Read More

Video News

Loading...
error: Content is protected !!