Author: Bhatkaldiary

Shriram Sena/ ಯಮುನಾ ನಾಯ್ಕ ಪ್ರಕರಣ ಶೀಘ್ರ ಮರುತನಿಖೆಗೆ ಆಗ್ರಹ

ಮುರ್ಡೇಶ್ವರದ (Murdeshwar) ಯಮುನಾ ನಾಯ್ಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಯನ್ನು ಕೋರ್ಟ್‌ ಆದೇಶದಂತೆ ಶೀಘ್ರ ಮುಗಿಸಬೇಕು ಎಂದು ಶ್ರೀರಾಮ ಸೇನೆ (Shriram Sena) ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ಒತ್ತಾಯಿಸಿದ್ದಾರೆ.

Read More

village administration/ ೨೬ರಿಂದ ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರ

ಗ್ರಾಮ ಆಡಳಿತ (village administration) ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ರಾಜ್ಯ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಬೇಡಿಕೆಗಳ ಅನಿರ್ದಿಷ್ಟಾವಧಿ ಕರೆ ನೀಡಲಾಗಿದೆ.

Read More

Bike seized/ ಅಂದರ ಬಾಹರ ಆಡುತ್ತಿದ್ದವರ ೭ ಬೈಕ್‌ ವಶಕ್ಕೆ

ಅರಣ್ಯ ಪ್ರದೇಶದಲ್ಲಿ ಅಂದರ ಬಾಹರ ಆಡುತ್ತಿದ್ದ ೭ ಜನರ ಮೋಟಾರ್‌ ಸೈಕಲ್‌ ವಶಕ್ಕೆ ಪಡೆದ (Bike seized) ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರೆಲ್ಲರೂ ಭಟ್ಕಳ ತಾಲೂಕಿನವರು.

Read More

Gokarna police/ ಚರಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಚರಸ್‌ (charas) ಸಾಗಾಟ ಮತ್ತು ಮಾರಾಟ ಪ್ರಕರಣ ಪತ್ತೆ ಹಚ್ಚಿದ ಗೋಕರ್ಣ ಠಾಣೆ ಪೊಲೀಸರು (Gokarna police) ಅಂತರ್‌ ರಾಜ್ಯ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

Stolen mobile found/ ಕಳುವಾದ ಮೊಬೈಲ್‌ ಪತ್ತೆ

ಮೊಬೈಲ್ ಕಳೆದುಕೊಂಡವರಿಗೆ ಸಿ.ಇ. ಐ. ಆರ್. (Center Equipment Identity Register) ಪೋರ್ಟಲ್ ಮೂಲಕ ಮುರುಡೇಶ್ವರ (Murdeshwar) ಪೊಲೀಸರು ಪತ್ತೆ ಹಚ್ಚಿ (mobile found) ಮಾಲೀಕರಿಗೆ ಹಿಂತಿರುಗಿಸಿದ್ದಾರೆ.

Read More

Video News

Loading...
error: Content is protected !!