ಭಟ್ಕಳ: ಇಲ್ಲಿನ ಹೆಸರಾಂತ ಭಟ್ಕಳ ಎಜುಕೇಶನ್ ಟ್ರಸ್ಟಿನ ನೂತನ ಅಧ್ಯಕ್ಷರಾಗಿ ಈವರೆಗೆ ಉಪಾಧ್ಯಕ್ಷರಾಗಿದ್ದ ಉದ್ಯಮಿ ಸುರೇಂದ್ರ ಶಾನಭಾಗ ಆಯ್ಕೆಯಾಗಿದ್ದಾರೆ (selected). ಡಾ ಸುರೇಶ ನಾಯಕ ನಿಧನ ಹಿನ್ನೆಲೆ ಈ ಸ್ಥಾನ ತೆರವಾಗಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದ ನ್ಯಾಯವಾದಿ ರವೀಂದ್ರ ಜಿ ಕೊಲ್ಲೆ ಉಪಾಧ್ಯಕ್ಷರಾಗಿ, ಟ್ರಸ್ಟಿ ಮ್ಯಾನೇಜರ್ ಆಗಿದ್ದ ಉದ್ಯಮಿ ರಾಜೇಶ ಬಿ ನಾಯಕ ಮ್ಯಾನೇಜಿಂಗ್ ಟ್ರಸ್ಟಿಯಾಗಿ, ಟ್ರಸ್ಟಿಯಾಗಿದ್ದ ಉದ್ಯಮಿ ನಾಗೇಶ್ ಎಂ ಭಟ್ ಟ್ರಸ್ಟಿ ಮ್ಯಾನೇಜರ್ ಆಗಿ ಬಡ್ತಿ ಪಡೆದಿದ್ದಾರೆ (selected). ಉಳಿದಂತೆ ಶ್ರೀಧರ್ ವಿ ಶಾನಭಾಗ, ಡಾ ರಾಜೇಶ ಭಟ್ ಯು ಚಿತ್ತರಂಜನ್, ರಮೇಶ ಖಾರ್ವಿ, ಪ್ರದೀಪ ಜಿ ಪೈ, ಸುಮಿತ್ರಾ ಕೌಶಿಕ್, ಗುರುದತ್ ಕೆ ಶೇಟ್ ಟ್ರಸ್ಟಿಯಾಗಿ ಮುಂದುವರಿಯಲಿದ್ದಾರೆ.

Murudeshwar/ ಮುರುಡೇಶ್ವರದಲ್ಲಿ ಇಬ್ಬರು ಪೊಲೀಸರ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು