Advertisement

Author: Bhatkaldiary

Har Ghar Tiranga/ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ

ಭಟ್ಕಳ ತಾಲೂಕು ಆಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ  ಹರ್ ಘರ್ ತಿರಂಗ (Har Ghar Tiranga) ಕಾರ್ಯಕ್ರಮಕ್ಕೆ ಮಂಗಳವಾರ ತಹಶೀಲ್ದಾರ ನಾಗರಾಜ ನಾಯ್ಕಡ ಚಾಲನೆ ನೀಡಿದರು.

Read More

Kickboxing/ ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆ

ಹಂಗೇರಿ (Hangeri) ದೇಶದಲ್ಲಿ ನಡೆಯುವ ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ (Kickboxing) ಚಾಂಪಿಯನ್ ಶಿಪ್ ನಲ್ಲಿ ಉ.ಕ. ಜಿಲ್ಲೆಯ ಇಬ್ಬರು ಭಾಗವಹಿಸಲಿದ್ದಾರೆ.

Read More

Bhatkal/ ನಾಳೆ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ

ಅಖಂಡ ಭಾರತ ಸಂಕಲ್ಪ ದಿನ (Akhand Bharat Sankalpa Day)ದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಭಟ್ಕಳದ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಆ. ೧೪ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.

Read More

Rangayana/ ರಂಗಾಯಣಗಳಿಗೆ ನಿರ್ದೇಶಕರ ನೇಮಕ 

ಕರ್ನಾಟಕ (karnataka) ರಾಜ್ಯದ ಆರು ರಂಗಾಯಣ(Rangayana)ಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಅಧಿಕೃತ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ.

Read More

Video News

Loading...
error: Content is protected !!