Advertisement

Author: Bhatkaldiary

Planting/ ದಶ ಲಕ್ಷ ಗಿಡ ನೆಡುವ ಅಭಿಯಾನಕ್ಕೆ ಚಾಲನೆ

ದಶ ಲಕ್ಷ ಗಿಡ ನೆಡುವ(planting) ಅಭಿಯಾನವು ನಿಸರ್ಗದಲ್ಲಿ ಹಸಿರು ಮತ್ತು ಪರಿಸರ ಜಾಗೃತಿಗೆ ಪೂರಕವಾಗಲಿ. ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Read More

Law college/ ಭುವನಜ್ಯೋತಿ ಕಾನೂನು ಕಾಲೇಜು ಉದ್ಘಾಟನೆ

ಆಂಧ್ರಪ್ರದೇಶ ರಾಜ್ಯಪಾಲ ನ್ಯಾ.ಬೆಳುವಾಯಿ ಎಸ್. ಅಬ್ದುಲ್ ನಜೀರ್ ಮೂಡುಬಿದ್ರೆ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಕಾಲೇಜು(law college) ಉದ್ಘಾಟಿಸಿದರು.

Read More

Train cancelled/ ಭೂಕುಸಿತದಿಂದ ರೈಲು ಸಂಚಾರ ರದ್ದು

ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತದಿಂದ ಕಾರವಾರ ಮತ್ತು ಯಶಪಂತಪುರ ನಡುವೆ ರೈಲು ಸಂಚಾರ ರದ್ದು ಮಾಡಲಾಗಿದೆ (train cancelled).

Read More

Video News

Loading...
error: Content is protected !!