Author: Bhatkaldiary

Biker died/ ಮುರುಡೇಶ್ವರದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಭಟ್ಕಳ ತಾಲೂಕಿನ ಎಡಭದ್ರು ಕ್ರಾಸಿನ ಬಳಿ ಬೈಕಿಗೆ ಟಿಪ್ಪರ್ ಗುದ್ದಿದ ಕಾರಣ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದಾರೆ (Biker died).

Read More

Hindu Sammelan/ ಯಲ್ವಡಿಕವೂರನಲ್ಲಿ ಅದ್ದೂರಿ ಹಿಂದು ಸಮ್ಮೇಳನ 

ಹಿಂದು ಸಮ್ಮೇಳನ ಸಮಿತಿ ಯಲ್ವಡಿಕವೂರು ವತಿಯಿಂದ ಹಿಂದು ಸಮ್ಮೇಳನವು (Hindu Sammelan) ಭಟ್ಕಳ (Bhatkal) ತಾಲೂಕಿನ ಯಲ್ವಡಿಕವೂರು ಹೆದ್ದಾರಿ ಜಟ್ಟಿಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರದಂದು ನಡೆಯಿತು.

Read More

Hit and run/ ಮುರ್ಡೇಶ್ವರದಲ್ಲಿ ಹಿಟ್ ಎಂಡ್ ರನ್

ರಾಷ್ಟ್ರೀಯ ಹೆದ್ದಾರಿ (National Highway) ಬದಿ ನಿಂತುಕೊಂಡಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ (hit and run) ಘಟನೆ ಮುರ್ಡೇಶ್ವರದ (Murudeshwar) ಬಳಿ ಬಸ್ತಿಯಲ್ಲಿ ನಡೆದಿದೆ.

Read More

labourer/ ಕೂಲಿ ಕೆಲಸಕ್ಕೆ ಹೋದವ ಶವವಾಗಿ ಪತ್ತೆ 

ಕೂಲಿ ಕೆಲಸಕ್ಕೆಂದು ಹೋದ ಕಾರ್ಮಿಕನೊಬ್ಬ (labourer) ಮೃತಪಟ್ಟ ಘಟನೆ ಭಟ್ಕಳ (Bhatkal) ನಗರದಲ್ಲಿ ನಡೆದಿದೆ. ಕುಕುನಿರ್ ನಿವಾಸಿ ಮಂಜುನಾಥ ಜಟ್ಟ ನಾಯ್ಕ (೫೪) ಮೃತರು.

Read More

bus accident/ ಭಟ್ಕಳಕ್ಕೆ ಬರುತ್ತಿದ್ದ ಸಾರಿಗೆ ಬಸ್ ಅಪಘಾತ: ಒಬ್ಬ ಸಾವು 

ವಾಕರಸಾ ಸಂಸ್ಥೆಯ (NWKRTC) ಬಸ್ಸೊಂದು ಗೂಡ್ಸ್ ಮಿನಿ ಟೆಂಪೋಗೆ ಡಿಕ್ಕಿ ಹೊಡೆದ (bus accident)  ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

Read More

Video News

Loading...
error: Content is protected !!