Category: ಅಪರಾಧ

Foreign fake notes/ ಭಟ್ಕಳದಲ್ಲಿ ವಿದೇಶಿ ನಕಲಿ ನೋಟುಗಳು ಪತ್ತೆ 

ಚಲಾವಣೆ ಮಾಡುವ ಉದ್ದೇಶದಿಂದ ನಕಲಿ ವಿದೇಶಿ ನೋಟುಗಳನ್ನು (Foreign fake notes) ಇಟ್ಟುಕೊಂಡಿದ್ದ ವ್ಯಕ್ತಿ ಒಬ್ಬನನ್ನು ಭಟ್ಕಳ ಶಹರ ಠಾಣೆ (Bhatkal town station) ಪೊಲೀಸರು ಬಂಧಿಸಿದ್ದಾರೆ (arrested).

Read More

Yasin Bhatkal/ ಮಂಗಳೂರು ನ್ಯಾಯಾಲಯದಲ್ಲಿ ಯಾಸಿನ್ ಭಟ್ಕಳ ವಿಚಾರಣೆ 

೨೦೦೮ರಲ್ಲಿ ಉಳ್ಳಾಲ (Ullal) ಪೊಲೀಸ್ ಠಾಣೆಯಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿ ಯಾಸಿನ್ ಭಟ್ಕಳನನ್ನ (Yasin Bhatkal) ವಿಡಿಯೋ ಕಾನ್ಫರೆನ್ಸ್ ಮೂಲಕ (video conference) ಗುರುವಾರ ಮಂಗಳೂರು (Mangaluru) ಜೆಎಂಎಫ್  ನ್ಯಾಯಾಲಯದ (JMFC) ವಿಚಾರಣೆಗೆ ಹಾಜರುಪಡಿಸಲಾಯಿತು.

Read More

Murudeshwara Circle/ ‘ಭಟ್ಕಳ ಗ್ರಾಮಾಂತರ ವೃತ್ತ’ ಇನ್ನು ಮುಂದೆ ‘ಮುರುಡೇಶ್ವರ ವೃತ್ತ ‘!

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಭಟ್ಕಳ ಗ್ರಾಮಾಂತರ ವೃತ್ತದ ಹೆಸರನ್ನು ಮುರುಡೇಶ್ವರ ಪೊಲೀಸ್ ವೃತ್ತ (Murudeshwara Circle) ಎಂದು ಬದಲಾಯಿಸಲಾಗಿದೆ.

Read More

Tragic incident/ ಜೋಕಾಲಿ ಆಡುವಾಗ ಕುತ್ತಿಗೆಗೆ ಬಿಗಿದ ಶಾಲು, ಮುಂದೇನಾಯ್ತು ?

ಜೋಕಾಲಿ ಆಡುವಾಗ ಕುತ್ತಿಗೆಗೆ ಚೂಡಿದಾರದ ಶಾಲು ಬಿಗಿದು ಬಾಲಕಿ ಮೃತಪಟ್ಟ ದುರ್ಘಟನೆ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ (tragic incident).

Read More

stolen car recovered/ ಭಟ್ಕಳದಲ್ಲಿ ಕಳವಾದ ಡಿಜೈರ್‌ ಕಾರು 48 ಗಂಟೆಯಲ್ಲಿ ಪತ್ತೆ

ಕಾರು ಕಳವಾದ ಪ್ರಕರಣದಲ್ಲಿ ಭಟ್ಕಳ ಶಹರ ಠಾಣೆ ಪೊಲೀಸರು ಕೇವಲ ೪೮ ಗಂಟೆಗಳಲ್ಲಿ ಕಾರು ಪತ್ತೆ ಹಚ್ಚಿ (stolen car recovered), ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Read More

Video News

Loading...
error: Content is protected !!