ಶಿರೂರು ಗುಡ್ಡಕುಸಿತ ದುರ್ಘಟನೆ : ಪತ್ತೆಯಾಗದ ಕುಮಟಾದ ಜಗನ್ನಾಥ ನಾಯ್ಕ
ಶಿರೂರು ದುರ್ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ ಜಗನ್ನಾಥ ಜಟ್ಟಿ ನಾಯ್ಕ (61) ಈವರೆಗೆ ಪತ್ತೆಯಾಗಿಲ್ಲ. ಇದು ಕುಟುಂಬದವರನ್ನು ಆತಂಕಕ್ಕೀಡು ಮಾಡಿದೆ.
Read Moreಅಂಕೋಲಾ, ಉತ್ತರ ಕನ್ನಡ, ಕುಮಟಾ | 0 |
ಶಿರೂರು ದುರ್ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ ಜಗನ್ನಾಥ ಜಟ್ಟಿ ನಾಯ್ಕ (61) ಈವರೆಗೆ ಪತ್ತೆಯಾಗಿಲ್ಲ. ಇದು ಕುಟುಂಬದವರನ್ನು ಆತಂಕಕ್ಕೀಡು ಮಾಡಿದೆ.
Read Moreಉತ್ತರ ಕನ್ನಡ, ಕುಮಟಾ | 0 |
ಮಳೆಯು ಬಲವಾದ ಗಾಳಿಯೊಂದಿಗೆ ಸುರಿದ ಪರಿಣಾಮ ತಾಲೂಕಿನಲ್ಲಿ ಹರಿದಿರುವ ಅಘನಾಶಿನಿ, ಚಂಡಿಕಾ, ಬಡಗಣಿ ಹೊಳೆಗಳು ನೆರೆ ಸೃಷ್ಟಿಸಿವೆ.
Read Moreಉತ್ತರ ಕನ್ನಡ, ಕುಮಟಾ | 0 |
ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದ ಉಂಟಾದ ನೆರೆಯಿಂದ ಜನರನ್ನು ರಕ್ಷಿಸಲು ಕುಮಟಾ ತಾಲೂಕಾಡಳಿತ ೧೮ ಕಾಳಜಿ ಕೇಂದ್ರ ತೆರೆದಿದೆ.
Read Moreಉತ್ತರ ಕನ್ನಡ, ಕುಮಟಾ | 0 |
ಕುಮಟಾ ತಾಲೂಕಿನಲ್ಲಿ ರೈಲ್ವೆ ಅಭಿವೃದ್ಧಿ ಕುರಿತಾಗಿ ಶಾಸಕ ದಿನಕರ ಶೆಟ್ಟಿ ಶನಿವಾರ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
Read Moreಉತ್ತರ ಕನ್ನಡ, ಕುಮಟಾ | 0 |
ಕುಮಟಾ ಪಟ್ಟಣದ ನೆಲ್ಲಿಕೇರಿಯ ಕೌಶಿಕ್ ಶೆಟ್ಟಿ ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ಸಿ.ಎ.(ಚಾರ್ಟರ್ಡ್ ಅಕೌಂಟಂಟ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
Read More
