Advertisement

Category: ಉತ್ತರ ಕನ್ನಡ

bus crash/ ಸೂಚನಾ ಫಲಕಕ್ಕೆ ಬಸ್‌ ಡಿಕ್ಕಿಯಾಗಿ ೯ ಜನರಿಗೆ ಗಾಯ

ಮಡಗಾಂವದಿಂದ ಕುಮಟಾಗೆ ಹೋಗುತ್ತಿದ್ದ ವಾಕರಸಾ ಸಂಸ್ಥೆಯ ಬಸ್ ರಸ್ತೆ ಬದಿಯ ಸೈನ್‌ಬೋರ್ಡ್‌ಗೆ ಡಿಕ್ಕಿ ಹೊಡೆದು (bus crash) ಒಂಭತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ.

Read More

Police raid/ ಅರಣ್ಯದಲ್ಲಿ ಮೂವರು ಸಿಕ್ಕಿಬಿದ್ದರು; ಆರು ಜನ ಪರಾರಿ

ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಜುಗಾರಾಟ ಅಂದರ್-ಬಾಹರ್ ಆಡುತ್ತಿದ್ದ ವೇಳೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ (Police raid) ೯ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

Garuda Gang/ ಗರುಡಾ ಗ್ಯಾಂಗ್‌ ಹೆಡೆಮುರಿ ಕಟ್ಟಿದ ಭಟ್ಕಳ ಪೊಲೀಸರು

ಭಟ್ಕಳದಲ್ಲಿ ದರೋಡೆಗೆ ಹೊಂಚುಹಾಕುತ್ತಿದ್ದ ಗರುಡಾ ಗ್ಯಾಂಗ್‌ ನ (Garuda Gang) ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

Read More

High Court/ ಭಟ್ಕಳ, ಅಣ್ಣಿಗೇರಿ ಪುರಸಭೆಯಲ್ಲಿ ಮೀಸಲು ಸದಸ್ಯರು ಇಲ್ಲದಿರುವುದನ್ನು ಗಮನಿಸಿದ ಹೈಕೋರ್ಟ್‌

ಮೀಸಲು ವರ್ಗಕ್ಕೆ ಯಾವುದೇ ಅಭ್ಯರ್ಥಿ ಕಂಡುಬಂದಿಲ್ಲವಾದರೆ, ಅದಕ್ಕೆ ಅನುಗುಣವಾಗಿ ಸೂಕ್ತ ಬದಲಾವಣೆಗಳನ್ನು ಮಾಡಬಹುದು ಎಂದುಕರ್ನಾಟಕ ಹೈಕೋರ್ಟ್ (High Court) ಹೇಳಿದೆ.

Read More

Video News

Loading...
error: Content is protected !!