Award/ ವಿದ್ಯಾಂಜಲಿ ಶಾಲೆಗೆ ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿ
ಭಟ್ಕಳ (Bhatkal) : ಇಲ್ಲಿನ ಪ್ರತಿಷ್ಠಿತ ಐ.ಸಿ.ಎಸ್.ಇ. ಪಠ್ಯಕ್ರಮದ (ICSE syllabus) ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಎಜ್ಯುಕೇಶನ ನ್ಯೂಸ್ ನೆಟ್ವರ್ಕ ಸಂಸ್ಥೆಯು ನೀಡುವ ಡೈನಮಿಕ್ ಸ್ಕೂಲ್೨೦೨೪”” ಎಂಬ ರಾಷ್ಟ್ರ ಮಟ್ಟದ ಪ್ರಶಸ್ತಿ (Award) ಪಡೆದುಕೊಳ್ಳುವ ಮೂಲಕ ಸಾಧನೆಯ ಕಿರೀಟಕ್ಕೆ ಹೊಸ ಗರಿಯೊಂದು ಸೇರಿದೆ.
Read More

