Advertisement

Category: ಉತ್ತರ ಕನ್ನಡ

Karwar/ ಆರೋಪಿಗಳನ್ನು ಬಂಧಿಸಿ ಕರೆದೊಯ್ದ ಗೋವಾ ಪೊಲೀಸರು

ಪಣಜಿಯಲ್ಲಿ ಮಾಂಡ್ರೆಮ್ ಮಾಜಿ ಸರಪಂಚ ಮೇಲೆ ನಡೆದ ಹಲ್ಲೆಯಲ್ಲಿ ಭಾಗಿಯಾದ ಆರು ಮಂದಿಯನ್ನು ಉತ್ತರ ಗೋವಾ ಪೊಲೀಸರು ಶುಕ್ರವಾರ ಕಾರವಾರದಲ್ಲಿ (Karwar) ಬಂಧಿಸಿದ್ದಾರೆ.

Read More

honour/ ಭಟ್ಕಳದ ಸಮಾಜ ಸೇವಕ ಎಂ.ಆರ್‌.ನಾಯ್ಕಗೆ ಸನ್ಮಾನ

ಉತ್ತರ ಕನ್ನಡ ಜಿಲ್ಲಾ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಟ್ಕಳದ ಎಂ. ಆರ್. ನಾಯ್ಕ ಅವರಿಗೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಗಿದೆ (honour).

Read More

Notary/ ಹಿರಿಯ ನ್ಯಾಯವಾದಿ, ನೋಟರಿ ಶ್ರೇಷ್ಠಿ ನಿಧನ

ಬಾರ್ ಅಸೋಶಿಯೇಶನ್ ಭಟ್ಕಳದ ಹಿರಿಯ ಸದಸ್ಯ, ನ್ಯಾಯವಾದಿ ಹಾಗೂ ನೋಟರಿ (Notary) ಆರ್.ಆರ್. ಶ್ರೇಷ್ಠಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

Read More

Video News

Loading...
error: Content is protected !!