Advertisement

Category: ಉತ್ತರ ಕನ್ನಡ

Fishermen’s relief/ ಮೀನುಗಾರರ ಸಂಕಷ್ಟ ಪರಿಹಾರ ೧೦ ಲಕ್ಷಕ್ಕೆ ಏರಿಕೆ

ಮೀನುಗಾರರ ಸಂಕಷ್ಟ ಪರಿಹಾರ ಮೊತ್ತವನ್ನು (Fishermen’s relief) ೧೦ ಲಕ್ಷ ರೂ.ಗೆ ಏರಿಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಘೋಷಿಸಿದರು.

Read More

Medical Camp/ ಭಟ್ಕಳಕ್ಕೆ ಬರಲಿದ್ದಾರೆ ಮಂಗಳೂರಿನ ತಜ್ಞ ವೈದ್ಯರು

ನ. ೨೪ರಂದು ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ (Medical Camp) ನಡೆಯಲಿದೆ.

Read More

A lone wolf/ ಈತನ ಮೇಲಿದೆ ೧೦೦ ಪ್ರಕರಣ, ೩೦ ವಾರಂಟ್‌, ೨೦ ನೋಟಿಸ್‌ !

ರಾಷ್ಟ್ರೀಯ ಡೇಟಾಬೇಸ್‌ನೊಂದಿಗೆ ಆತನ ಬೆರಳಚ್ಚುಗಳನ್ನು ಹೊಂದಿಸಿದಾಗ, ಪೊಲೀಸರೇ ಆಘಾತಕ್ಕೊಳಗಾದರು. ಯಾಕೆಂದರೆ, ಆತನೊಬ್ಬ ಒಂಟಿ ತೋಳ (A lone wolf)!

Read More

Ambulance/ ಭಟ್ಕಳದಲ್ಲಿ ಅಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಬೊಲೆರೊ

ಹೊಸದಾದ ಬೊಲೆರೊ (B0lero) ವಾಹನವೊಂದು ಅಂಬುಲೆನ್ಸ್‌ಗೆ (Ambulance) ಮುಖಾಮುಖಿ ಡಿಕ್ಕಿಯಾದ ಘಟನೆ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!